(ಕವನ) ಪ್ರೀತಿಯ ಪುತ್ರ
ಅನುದಿನವೂ ನಾನು ನಿನಗೆವಿಶೇಷವಾಗಿ ಪ್ರಾರ್ಥಿಸುವೆನುನನ್ನ ಭರವಸೆಯನ್ನು ಪುನರುಜ್ಜೀವನಗೊಳಿಸಿದನನ್ನ ಪ್ರೀತಿಯ ಮಗ ನೀನು. ನಿನ್ನ ಕಣ್ಣುಗಳಲ್ಲಿನ ಒಂದುನೋಟವು ನನ್ನ ಆಲೋಚನೆಯಅನುಭವದ ಕನ್ನಡಿ , ಮಾತೃತ್ವವು ನಿನ್ನಿಂದನನಗೊದಗಿದ ಪೂರ್ವಜನುಮದ ಪುಣ್ಯವುಸಹಿಸುವೆನು ನಿನಗಾಗಿಬದುಕಿನ ಎಲ್ಲ ಏಳು ಬೀಳನು ಪ್ರತಿ ದಿನವೂ ನನಗೆ ನಿನ್ನ ಜನ್ಮದಿನ…ನಾನು ನಿನ್ನನ್ನು ಹೆತ್ತ ಪ್ರತಿ ಕ್ಷಣಕ್ಕೂ!ಯಾವುದೇ ಮಿತಿಯಿಲ್ಲದ ಸಂತೋಷದಅನುಭವ ನೀಡಿದವನು ನನ್ನ ಮಗನು . ಆ ವಿಶೇಷ ಪ್ರೀತಿ ನನ್ನಹೃದಯಕ್ಕೆ ಮಾತ್ರ ತಿಳಿದಿದೆವಿಶೇಷವು ನನ್ನ ಮಗನ ಪ್ರೀತಿಯುಅದು ನನ್ನ ಹೃದಯಕ್ಕೆ ಮಾತ್ರ ತಿಳಿದಿದೆ. ✍️ ಪ್ರಿಯಾ ಸುಳ್ಯ […]
(ಕವನ) ಪ್ರೀತಿಯ ಪುತ್ರ Read More »