ಚನ್ನಪಟ್ಟಣ, ಸಂಡೂರ್, ಶಿಗ್ಗಾಂವಿ ಉಪ ಚುನಾವಣೆ ಭರ್ಜರಿ ವಿಜಯಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಹರ್ಷ
ಚನ್ನಪಟ್ಟಣ, ಸಂಡೂರ್ ಮತ್ತು ಶಿಗ್ಗಾಂವಿ ಉಪ ಚುನಾವಣೆ ಕಾಂಗ್ರೇಸ್ ನ ಅಭೂತಪೂರ್ವ ಗೆಲುವಿಗೆ ಕಾಂಗ್ರೆಸ್ ಮುಖಂಡ ಹಾಗೂ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಹರ್ಷ ವ್ಯಕ್ತ ಪಡಿಸಿರುತ್ತಾರೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರ ಕಾಂಗ್ರೆಸ್ ಸರಕಾರಕ್ಕೆ ಜನಮಣ್ಣನೆ ನೀಡಿದ್ದು ಸರಕಾರದ ಪಂಚ ಗ್ಯಾರಂಟಿಗಳು ಮಹಿಳೆಯರಿಗೆ, ಬಡವರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಭರವಸೆಯನ್ನು ನೀಡಿದೆ. ಬಿ.ಜೆ.ಪಿ.ಯವರು ಸಿದ್ದರಾಮಯ್ಯ ಅವರಿಗೆ ಮುಡಾ ಹೆಸರಿನಲ್ಲಿ ಇ ಡಿ ಕಿರುಕುಳ, ವಕ್ಪ್ ನ […]