ರೈತರ ಖಾತೆಗೆ ಬೆಳೆ ವಿಮೆ ಕಡಿಮೆ ಜಮೆ ಹಿನ್ನೆಲೆ ಮುಂದಿನ ಹೋರಾಟಕ್ಕೆ ನಿರ್ಧಾರ
ಸುಳ್ಯ : ರೈತರ ಖಾತೆಗೆ ಬೆಳೆ ವಿಮೆ ಕಡಿಮೆ ಜಮೆಯಾಗುತ್ತಿರುವ ಹಿನ್ನಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ರೈತರು ದೂರುಗಳನ್ನು ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಸಹಕಾರಿ ಸಂಘಗಳ ಪ್ರಮುಖರು ಸಭೆ ನಡೆಸಿ, ಮುಂದಿನ ನಡೆ ಹಾಗೂ ಹೋರಾಟದ ಬಗ್ಗೆ ಸಮಾಲೋಚನೆ ನಡೆಸಿದರು.ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ ಅವರ ನೇತೃತ್ವದಲ್ಲಿ ಸಭೆ ನಡೆಯಿತು. 2016ರಿಂದ ಆರಂಭಗೊಂಡಿರುವ ಬೆಳೆ ವಿಮೆಯಲ್ಲಿ ಈ ವರೆಗೆ ಉತ್ತಮ ರೀತಿಯಲ್ಲಿ ಬೆಳೆ ವಿಮೆ ಮೊತ್ತ ರೈತರಿಗೆ ಪಾವತಿಯಾಗಿತ್ತು. ಆದರೆ ಈ ವರ್ಷ ಕನಿಷ್ಠ ಮೊತ್ತದ విమ […]
ರೈತರ ಖಾತೆಗೆ ಬೆಳೆ ವಿಮೆ ಕಡಿಮೆ ಜಮೆ ಹಿನ್ನೆಲೆ ಮುಂದಿನ ಹೋರಾಟಕ್ಕೆ ನಿರ್ಧಾರ Read More »










