ರಿಕ್ಷಾ ಕಾರು ಅಪಘಾತ,ರಿಕ್ಷಾ ಚಾಲಕ ಮೃತ್ಯು
ಕೊಡಗು ಸಂಪಾಜೆ ಪೆಟ್ರೋಲ್ ಬಂಕಿನ ಸಮೀಪದಲ್ಲಿ ರಿಕ್ಷಾ ಕಾರು ಅಪಘಾತವಾಗಿ ರಿಕ್ಷಾಕ್ಕೆ ಕಾರು ಗುದ್ದಿದ ಪರಿಣಾಮ ರಿಕ್ಷಾ ಪಲ್ಟಿಯಾದ ಸಂಧರ್ಭ ಟಿಪ್ಪರ್ ಲಾರಿ ಹತ್ತಿ ರಿಕ್ಷಾ ಚಾಲಕ ಸುಂದರ ರವರು ಮೃತಪಟ್ಟ ಘಟನೆ ಜ.29ರಂದು ವರದಿಯಾಗಿದೆ.ರಿಕ್ಷಾದಲ್ಲಿದ್ದ ಪ್ರಯಾಣಿಕರನ್ನು ಸುಳ್ಯ ಆಸ್ಪತ್ರೆಗೆ ಸಾಗಿಸಲಾಗಿದೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.
ರಿಕ್ಷಾ ಕಾರು ಅಪಘಾತ,ರಿಕ್ಷಾ ಚಾಲಕ ಮೃತ್ಯು Read More »










