ಅರಂಬೂರು ಘಟಕ ಗೌಡ ಸಮಿತಿ ವತಿಯಿಂದ ‘ಆಟಿಲಿ ಒಂದು ದಿನ’ ಕಾರ್ಯಕ್ರಮ
ಸುಳ್ಯ: ಆಟಿ ತಿಂಗಳ ಸಾಂಸ್ಕೃತಿಕ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಅರಂಬೂರು ಘಟಕ ಗೌಡ ಸಮಿತಿ ಹಮ್ಮಿಕೊಂಡಿದ್ದ “ಆಟಿಲಿ ಒಂದು ದಿನ” ಕಾರ್ಯಕ್ರಮವು ಅರಂಬೂರು ಶ್ರೀ ಮೂಕಾಂಬಿಕ ಭಜನಾ ಮಂದಿರದ ಸಭಾಂಗಣದಲ್ಲಿ ಅತ್ಯಂತ ಸಂಭ್ರಮ, ಸಡಗರ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ನಡೆಯಿತು. ಕಾರ್ಯಕ್ರಮವನ್ನು ನಿವೃತ್ತ ಅಧ್ಯಾಪಕರರಾದ ಶ್ರೀ ಕೆ. ಕೆ. ಶಿವಪ್ಪ ಮಾಂಬುಳಿಯವರು ಉದ್ಘಾಟಿಸಿ ಮಾತನಾಡಿ, “ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳು ನಮ್ಮ ಸಮಾಜದ ಜೀವಾಳವಾಗಿವೆ. ಆಟಿ ತಿಂಗಳ ಆಚರಣೆಗಳು ಪ್ರಕೃತಿ, ಆರೋಗ್ಯ ಹಾಗೂ ಕುಟುಂಬದ […]
ಅರಂಬೂರು ಘಟಕ ಗೌಡ ಸಮಿತಿ ವತಿಯಿಂದ ‘ಆಟಿಲಿ ಒಂದು ದಿನ’ ಕಾರ್ಯಕ್ರಮ Read More »

