ಭಾರತೀಯ ಸಂವಿಧಾನವು ಆದೇಶಿಸುವ ಖಾಝಿ ಕಾಯಿದೆಯ ವಿಷಯಗಳನ್ನು ಮಾತ್ರ ಖಾಝಿಯಾಗಿ ನನಗೆ ಮಾಡಲು ಸಾಧ್ಯ: ಜಿಫ್ರಿ ತಂಙಳ್
ಸುಳ್ಯ: ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ಇದರ ಅಧೀನದಲ್ಲಿ ಬರುವ 13 ಜಮಾಅತ್‌ಗಳ ಸಂಯುಕ್ತ ಖಾಝಿಯಾಗಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಅಸ್ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ಅವರು ಆ. 4ರಂದು ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ‘ಭಾರತೀಯ ಸಂವಿಧಾನವು ಆದೇಶಿಸುವ, ಭಾರತದಲ್ಲಿರುವ ಖಾಝಿ ಕಾಯಿದೆಯು ಸೂಚಿಸುವ ಮಾನ್ಯತೆ ಪಡೆದ ಕಾನೂನುಗಳು ಹಾಗೂ ಅದರಲ್ಲಿ ಒಳಗೊಂಡ ವಿಷಯಗಳನ್ನು ಮಾತ್ರ ಖಾಝಿಯಾಗಿ ನನಗೆ ಮಾಡಲು ಸಾಧ್ಯ. ಅದಲ್ಲದ್ದನ್ನು ಮಾಡಲು […]






