ಮರ್ಕಂಜ : ಕಾಯರ ಚೆನ್ನಪ್ಪ ಗೌಡ ನಿಧನ
ಮರ್ಕಂಜ ಗ್ರಾಮದ ಕಾಯರ ಚೆನ್ನಪ್ಪ ಗೌಡ (69) ಅವರು ಅ.30ರಂದು ಮಧ್ಯಾಹ್ನ ಅಲ್ಪಕಾಲದ ಅಸೌಖ್ಯದಿಂದ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಚಿನ್ನಮ್ಮ, ಸಹೋದರರಾದ ವಾಡ್ಯಪ್ಪ, ಪದ್ಮಯ್ಯ, ನಾರಾಯಣ, ಸಹೋದರಿ ತೇಜಾವತಿ ಸೇರಿದಂತೆ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.
ಮರ್ಕಂಜ : ಕಾಯರ ಚೆನ್ನಪ್ಪ ಗೌಡ ನಿಧನ Read More »

