November 19, 2026

ಚಿಕ್ಕ ವಯಸ್ಸಿನಲ್ಲೇ ಕೂದಲು, ಮೀಸೆ ಬಿಳಿಯಾಗಲು ಕಾರಣವೇನು?

ಒಂದು ಕಾಲದಲ್ಲಿ ವಯಸ್ಸಾಗುವಿಕೆಯ ಸಂಕೇತವೆಂದು ಪರಿಗಣಿಸಲಾಗುತ್ತಿದ್ದ ಬಿಳಿ ಕೂದಲು, ಇಂದು ಯುವಕರಲ್ಲಿಯೂ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ. ತಲೆಯ ಕೂದಲು ಮಾತ್ರವಲ್ಲದೆ ಮೀಸೆ, ಗಡ್ಡ ಹಾಗೂ ಹುಬ್ಬಿನ ಕೂದಲು ಕೂಡ ಚಿಕ್ಕ ವಯಸ್ಸಿನಲ್ಲೇ ಬಿಳಿಯಾಗುತ್ತಿರುವುದು ಹಲವರಲ್ಲಿ ಆತಂಕ ಮೂಡಿಸುತ್ತಿದೆ. ಹಾಗಾದರೆ ಇದಕ್ಕೆ ನಿಜವಾದ ಕಾರಣವೇನು? **ಮೆಲನಿನ್ ಕಡಿಮೆಯಾದರೆ ಕೂದಲು ಬಿಳಿಯಾಗುತ್ತದೆ** ನಮ್ಮ ಕೂದಲು, ಮೀಸೆ ಮತ್ತು ಗಡ್ಡಗಳಿಗೆ ಕಪ್ಪು ಅಥವಾ ಕಂದು ಬಣ್ಣ ನೀಡುವುದು ಮೆಲನಿನ್ ಎಂಬ ನೈಸರ್ಗಿಕ ವರ್ಣದ್ರವ್ಯ. ಕೂದಲಿನ ಬೇರುಗಳಲ್ಲಿರುವ ವಿಶೇಷ ಕೋಶಗಳು ಈ ವರ್ಣದ್ರವ್ಯವನ್ನು ಉತ್ಪಾದಿಸುತ್ತವೆ.

ಚಿಕ್ಕ ವಯಸ್ಸಿನಲ್ಲೇ ಕೂದಲು, ಮೀಸೆ ಬಿಳಿಯಾಗಲು ಕಾರಣವೇನು? Read More »

ನ. 20ರಂದು ದ.ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘದ ನೂತನ ಮಾರಾಟ ಮತ್ತು ಪ್ರದರ್ಶನ ವಾಹನ ಉದ್ಘಾಟನೆ

ಪುತ್ತೂರು : ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರಿ ಸಂಘ ನಿಯಮಿತ, ಪುತ್ತೂರು ಇದರ ಮಾರ್ಕೆಟಿಂಗ್ ವಿಭಾಗದ ಪ್ರಚಾರ ಕಾರ್ಯಗಳಿಗೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಸಿದ್ಧಪಡಿಸಲಾದ ನೂತನ ಮಾರಾಟ ಮತ್ತು ಪ್ರದರ್ಶನ ವಾಹನದ ಉದ್ಘಾಟನಾ ಸಮಾರಂಭ ನವೆಂಬರ್ 20ರಂದು ಮಂಗಳೂರಿನಲ್ಲಿ ನಡೆಯಲಿದೆ.73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಸಹಕಾರ ಸಚಿವ ಲಕ್ಷ್ಮಣ ಸವದಿ ಅವರು ನೂತನ ವಾಹನವನ್ನು ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.ಸಂಘದ ಉತ್ಪನ್ನಗಳು, ಚಟುವಟಿಕೆಗಳು ಹಾಗೂ

ನ. 20ರಂದು ದ.ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘದ ನೂತನ ಮಾರಾಟ ಮತ್ತು ಪ್ರದರ್ಶನ ವಾಹನ ಉದ್ಘಾಟನೆ Read More »

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಕೊಡಗಿನ ಪೊನ್ನಚ್ಚನ ಮೋಹನ್ ನೇಮಕ

ಮಡಿಕೇರಿ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಕೊಡಗಿನ ಪೊನ್ನಚ್ಚನ ಮೋಹನ್ ಅವರು ನೇಮಕಗೊಂಡಿದ್ದಾರೆ.ಈ ಹಿಂದೆ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಸದಾನಂದ ಮಾವಜಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಅರೆಭಾಷೆಯ ಸಂಸ್ಕೃತಿ, ಸಾಹಿತ್ಯ, ಕಲೆ ಹಾಗೂ ಸಂಪ್ರದಾಯಗಳ ಉಳಿವು ಮತ್ತು ಬೆಳವಣಿಗೆಗೆ ಪೂರಕವಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಅರೆಭಾಷೆಯ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದರು.ಇದೀಗ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಪೊನ್ನಚ್ಚನ ಮೋಹನ್ ಅವರ ನೇತೃತ್ವದಲ್ಲಿ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಕೊಡಗಿನ ಪೊನ್ನಚ್ಚನ ಮೋಹನ್ ನೇಮಕ Read More »

error: Content is protected !!
Scroll to Top