ಮಳೆಗಾಲದಲ್ಲಿ ಒಂದು ದಿನ..
ಮಳೆಯೆಂದರೆ ಸ್ವರ್ಗವಿದ್ದಂತೆ, ಗುಡುಗು ಮಿಂಚುಗಳ ಆರ್ಭಟದ ನಡುವೆ ಹನಿ ಹನಿಯಾಗಿ ಭೂಮಿಯನ್ನು ತಂಪಾಗಿಸಿ ಬಿಸಿಲ ಧಗೆಗೆ ಬರಡು ಭೂಮಿಯಂತಿರುವ ಮಣ್ಣಿಗೆ ಪರಿಮಳವನ್ನು ಪಸರಿಸುತ್ತದೆ .ಆ ಧೋ! ಎನ್ನುವ ಮಳೆಯ ಶಬ್ಧಕ್ಕೆ ಸಾಕಷ್ಟು ನೆನಪುಗಳು ಮರುಕಳಿಸುತ್ತವೆ. ಸಣ್ಣವರಿದ್ದಾಗ ಒದ್ದೆ ಬಟ್ಟೆಯಲ್ಲಿ ತರಗತಿಗೆ ಹೋದದ್ದು, ಮಳೆಯಲ್ಲಿ ಆಟವಾಡಿದ್ದು ಹೀಗೆ ಹಲವಾರು ಸಿಹಿ ನೆನಪು ಗಳು ಮನಕ್ಕೆ ಮುದ ನೀಡುತ್ತದೆ. ಕೆಲವರಿಗೆ ಹೊರಗಡೆ ಸುರಿಯುವ ಮಳೆಯು ಖುಷಿ ನೀಡಿದರೆ ಇನ್ನೂ ಕೆಲವರಿಗೆ ಗುಡುಗು -ಮಿಂಚುಗಳ ಶಬ್ಧಕ್ಕೆ ಕಿರಿಕಿರಿಯುಂಟಾಗುತ್ತದೆ. ಅಂದು ವರ್ಷದ ಮೊದಲ […]
ಮಳೆಗಾಲದಲ್ಲಿ ಒಂದು ದಿನ.. Read More »










