ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ತರಗತಿ ಕೋಣೆ,ಕ್ರೀಡಾಂಗಣ ಉದ್ಘಾಟನೆ
ಸುಳ್ಯ ತಾಲೂಕಿನ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಜ.03 ರಂದು ವಸಂತ ಸಂಭ್ರಮ ಕಾರ್ಯಕ್ರಮವು ಸಂಭ್ರಮ ಸಡಗರದಿಂದ ಪ್ರಾರಂಭಗೊಂಡಿದ್ದು ಜ.5 ರವರೆಗೆ ನಡೆಯಲಿದೆ.ಶುಕ್ರವಾರ ಬೆಳಿಗ್ಗೆ ಶೈಕ್ಷಣಿಕ ದಿಬ್ಬಣ ನಡೆದ ಬಳಿಕ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಚಾಲನೆ ನೀಡಲಾಯಿತು.ಒಸಾಟ್ ಪ್ರಾಯೋಹಕತ್ವದಲ್ಲಿ 1.5 ಕೋಟಿ ರೂ ನಿರ್ಮಾಷವಾದ 8 ತರಗತಿ ಕೊಠಡಿಗಳು,ನವೀಕೃತ ಕ್ರೀಡಾಂಗಣ ಉದ್ಘಾಟನೆಗೊಂಡಿತು.ನವೀಕೃತ ಕ್ರೀಡಾಂಗಣವನ್ನು ಹಿರಿಯರಾದ ಮಂಜುನಾಥ ಆಳ್ವ ಉದ್ಘಾಟಿಸಿದರು.ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ಎಲ್.ರೈ ಧ್ವಜಾರೋಹನ ನೆರವೇರಿಸಿದರು.ಸ್ಟಾಲ್ ನ್ನು ಒಸಾಟ್ ಸಂಸ್ಥೆಯ ಚೆಯರ್ ಮೆನ್
ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ತರಗತಿ ಕೋಣೆ,ಕ್ರೀಡಾಂಗಣ ಉದ್ಘಾಟನೆ Read More »










