(ಅರೆಭಾಷೆ ಕವನ) ಅಕ್ಕಂಗೆ ಕೂಸು ಮಾವಂಗೆ ಖರ್ಚಿ
ಅಕ್ಕ ಎತ್ತಿ ಬೆಳ್ಸಿದ ಕೂಸು ದೊಡ್ಡಣ್ಣನ ಮಂಙವರ್ಸ ಕಳ್ದ್ ಹೋತ್ ಮಕ್ಕ ಬೆಳ್ದ್ ಬುಟ್ಟಾಎರಡ್ ಹೆಣ್ಣ್ಮಕ್ಕ ಒಬ್ಬ ಮಂಙಮೊದ್ವೆ ಮಾತ್ಕತೆ ಸುರಾತ್ ದೊಡ್ಡ ಮಗೊಳು ಲಕ್ಷೀಗೆ ಒಂದು ವರ್ಸಲಿ ಮೊದ್ವೆ ಆತ್ ಅವ ಆಗ ಆರ್ನೆಕ್ಲಾಸ್ಏಳ್ನೆಕ್ಲಾಸಿಗೆ ಹೋಕನ ಲಕ್ಷೀಗೆ ಒಂದು ಕೂಸಾತ್ಇವಂಗೆ ಬೆಚ್ಚ ಆಕೆ ಸುರಾತ್ ಅಕ್ಕ ನನ್ನ ಮುಟ್ಟುಲೆಂತಾಅಮ್ಮ ಹೇಳ್ದೆ ಗಡ ನೀ ಮಾವಂತಮಾವ ಆದವು ಮಕ್ಕಳಿಗೆ ಏನಾರ್ ಕೊಡಕುಂತಾ ಕ್ರಮ ಏನ್ ಗೊತ್ತಿಲ್ಲದೆ ಸುಮ್ಮನೆ ಕುದ್ದ್ ಯೋಚಿಸಿಕಂಡ್ ಇತ್ತ್ಎಂತಾ ಕಥೆ ಇದ್ ಕೂಸು ಉಡ್ಗಿರೆಂತಾಸಾಲೆಲಿ
(ಅರೆಭಾಷೆ ಕವನ) ಅಕ್ಕಂಗೆ ಕೂಸು ಮಾವಂಗೆ ಖರ್ಚಿ Read More »










