ಆರಂತೋಡು ಗ್ರಾಮ ಪಂಚಾಯತ್ ನಲ್ಲಿ 78 ನೇ ರಾಷ್ಟ್ರಿಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮ
ಆರಂತೋಡು ಗ್ರಾಮ ಪಂಚಾಯತ್ ನ ಮಹತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮ 2018ನೇ ಡಿಸಂಬರ್ ತಿಂಗಳಿಂದ ಆರಂಭ ಕೊಂಡು ನಿರಂತರವಾಗಿ ನಡೆದು ಕೊಂಡು ಬರುತ್ತಿದ್ದು ಈ ತಿಂಗಳ ಕಾರ್ಯಕ್ರಮವು,ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ 2025ರ ಪ್ರಯುಕ್ತ ಸ್ಪಂದನಾ ಗೆಳೆಯರ ಬಳಗ (ರಿ )ಅಡ್ತಲೆ ಮತ್ತು ಚಂದನಾ ಯುವತಿ ಮಂಡಲ (ರಿ )ಅಡ್ತಲೆ ಇವರ ಸಹಯೋಗದಲ್ಲಿ ದಿನಾಂಕ 30.11.2025ನೇ ಆದಿತ್ಯವಾರ ದಂದು ನಡೆಯಿತು.ಈ ಕಾರ್ಯಕ್ರಮ ದಲ್ಲಿ ಎರಡು ಸಂಘಗಳ ಪದಾಧಿಕಾರಿಗಳು, ಪಂಚಾಯತ್ ಆಡಳಿತ ಸಮಿತಿ ಸದಸ್ಯರು, ಪಂಚಾಯತ್ […]
ಆರಂತೋಡು ಗ್ರಾಮ ಪಂಚಾಯತ್ ನಲ್ಲಿ 78 ನೇ ರಾಷ್ಟ್ರಿಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮ Read More »










