ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡು ರಾವ್ ಅವರಿಗೆ ಸನ್ಮಾನ
ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡು ರಾವ್ ಅವರಿಗೆ ಸನ್ಮಾನ Read More »
ಅಡ್ಕಾರ್ : ಹಿಂದುತ್ವವೇ ನನಗೆ ಮೂಲ ಹಿಂದುತ್ವಕ್ಕಾಗಿ, ಹಿಂದೂ ಸಮಾಜದ ಉಳಿವಿಗಾಗಿ ಯಾವ ತ್ಯಾಗಕ್ಕೂ ನಾನು ಸಿದ್ಧ ಎಂದು ಪುತ್ತೂರಿನ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.ಸುಳ್ಯದ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಅಂಗವಾಗಿ ಕಾರ್ತಿಕೇಯ ಸಭಾಭವನದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು. ಹಿಂದೂ ಸಮಾಜವನ್ನು ಉಳಿಸುವುದು:ದೊಡ್ಡ ಸವಾಲು.
ಹಿಂದೂ ಸಮಾಜದ ಉಳಿವಿಗಾಗಿ ಯಾವ ತ್ಯಾಗಕ್ಕೂ ನಾನು ಸಿದ್ಧ- ಪುತ್ತಿಲ Read More »
ಪುತ್ತೂರು : ಪುತ್ತೂರು, ಸೇರಿದಂತೆ ದ.ಕ ಜಿಲ್ಲೆಯ 16 ಕಡೆ ಇಂದು ಮುಂಜಾನೆ NIA ದಾಳಿ ನಡೆಸಿರುವ ಕುರಿತು ವರದಿಯಾಗಿದೆ.ದಾಳಿಯಲ್ಲಿ ಮಹತ್ವದ ದಾಖಲೆ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.ಭಯೋತ್ಪಾದಕ ಕೃತ್ಯಕ್ಕೆ ಗಲ್ಫ್ ರಾಷ್ಟ್ರಗಳಿಂದ ಹವಾಲಾ ಹಣ ಬಳಕೆ ಆರೋಪದ ಮೇಲೆ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ NIA ತಂ ಡ ಇತ್ತೀಚೆಗೆ ಬಂಟ್ವಾಳ ಮತ್ತು ಪುತ್ತೂರಿ ನಲ್ಲಿ ದಾಳಿ ನಡೆಸಿತ್ತು. ಬಂಟ್ವಾಳ ನಿವಾಸಿ ಮಹಮ್ಮದ್ ಸಿನಾನ್, ಸಜಿಪ ಮೂಡದ ಸರ್ಫ್ರಾಜ್ ನವಾಜ್,
ಬೆಳ್ಳಂಬೆಳಗ್ಗೆ ಪುತ್ತೂರಿನಲ್ಲಿ NIA ದಿಡೀರ್ ದಾಳಿ,ಮಹತ್ವದ ದಾಖಲೆ ಸಂಗ್ರಹ Read More »
ಸುಳ್ಯ: ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಸುಳ್ಯ ದ. ಕ.ಇದರ ವತಿಯಿಂದಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಜೂ. 4 ರಂದು ಪೂರ್ವಾಹ್ನ ಗಂಟೆ 7-30ರಿಂದ ಆರಂಭವಾಗಲಿದೆ ಎಂದು ತಾಲೂಕು ಪೂಜಾ ಸಮಿತಿ ಮುಖಂಡ ಗೋಪಾಲಕೃಷ್ಣ ಬೋರ್ಕರ್ ತಿಳಿಸಿದ್ದಾರೆ. ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ‘ಕಾರ್ತಿಕೇಯ ಸಭಾಭವನ’ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದೆ . ಧಾರ್ಮಿಕ ಉಪನ್ಯಾಸವನ್ನು ಹಿಂದು ಫಯರ್ ಬ್ರಾಂಡ್ ಅರುಣ್
ಜೂ.4 ಕ್ಕೆ ಅಡ್ಕಾರ್ ಗೆ ಅರುಣ್ ಪುತ್ತಿಲ ಭೇಟಿ Read More »
“ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸೇಡಿನ ರಾಜಕೀಯ, ಜನಸಾಮಾನ್ಯರನ್ನು ಸಂಕಷ್ಟಕ್ಕೆ ತಳ್ಳುವ ಆಡಳಿತ ವ್ಯವಸ್ಥೆ, ಮೂಲಭೂತ ಸೌಲಭ್ಯಗಳಿಂದ ನಿರಂತರವಾಗಿ ವಂಚಿತರಾಗಿ ಅದರಿಂದ ಬೇಸತ್ತಿರುವ ಸುಳ್ಯ ಕ್ಷೇತ್ರದ ಮತದಾರರು ಈ ಸಲ ಹೊಸ ರಾಜಕೀಯ ಪರ್ಯಾಯವನ್ನು ಬೆಂಬಲಿಸಲಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನರವರು ಸುಶಿಕ್ಷಿತ, ಸಮರ್ಥ ಅಭ್ಯರ್ಥಿ. ಅವರಿಗೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವಿದೆ, ಅದನ್ನು ಪರಿಹರಿಸುವ ಚಿಂತನೆ ಮತ್ತು ಯೋಜನೆಯಿದೆ, ಅದನ್ನು ಸರ್ಕಾರಿ ಆಡಳಿತದ ಮಟ್ಟದಲ್ಲಿ ಸಮರ್ಥವಾಗಿ ಮಂಡಿಸಿ ಅನುಷ್ಠಾನಗೊಳಿಸುವ ಸಾಮರ್ಥ್ಯವಿದೆ. ಈ ಬಾರಿಯ ಚುನಾವಣೆಯಲ್ಲಿ ಆಮ್
ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಕಡಬ ಪೇಟೆ ಮತ್ತು ಬೆದ್ರಾಜೆ,ಅಂಗಡಿಮನೆ,ಮರ್ದಾಳ,ದಂಡುಕುರಿ,ಹಸಂತಡ್ಕ,ಕಲ್ಪುರೆ,ಮಡ್ಯಡ್ಕ,,ಕೊಡಂಕಿರಿ,ಕೊಡೀಂಬಾಳ,ದೊಡ್ಡಕೊಪ್ಪ, ಮೂರಾಜೆ,ಪರಪ್ಪುಕೊರಿಯರ್,ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಾಯಿತು.ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಹಾಗು ಮುಖಂಡರು ಚುನಾವಣಾ ಪ್ರಚಾರ ಕೈಗೊಂಡರು. ಮನೆ ಮನೆ ಭೇಟಿ ಮಾಡಿ ಪ್ರಚಾರ ನಡೆಸಲಾಯಿತು. ವಿವಿಧ ಕಡೆಗಳಲ್ಲಿ ಸಭೆ ನಡೆಯಿತು. ಸಂದರ್ಭದಲ್ಲಿ ಮಂಡಲ ಪ್ರಮುಖರಾದಹರೀಶ್ ಕಂಜಿಪಿಲಿ,ಎ.ವಿ.ತೀರ್ಥರಾಮ, ಎಸ್,ಎನ್ ,ಮನ್ಮಥ, ಎನ್,ಎ, ರಾಮಚಂದ್ರ, ವಿಸ್ತಾರಕ ರಾಘವೇಂದ್ರ, ಕೃಷ್ಣ ಶೆಟ್ಟಿ ಕಡಬ,ವಿನಯ್ ಕುಮಾರ್ ಮುಳುಗಾಡು, ಗಿರೀಶ್, ಎಮ್.ಆರ್.ಕೃಷ್ಣ,ಮನುದೇವ್ ಪರಮಲೆ,ಅಣ್ಣಿ ಎಲ್ತಿಮಾರು,ಮಧುಸೂದನ್,
ಬಿಜೆಪಿ ಅಭ್ಯರ್ಥಿ ಕಡಬದಲ್ಲಿ ಚುನಾವಣಾ ಪ್ರಚಾರ Read More »
ಆತ್ಮೀಯ ಮತದಾರ ಬಂಧುಗಳ ಪ್ರೀತಿಪೂರ್ವಕ ನಮಸ್ಕಾರಗಳುನಾನು ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ರಾಮಕುಂಜ ದಿ| ಪೂವಪ್ಪ ರವರ ಪುತ್ರಿ ಬಿ. ಮೋಹಿನಿ ವಿವಾಹವಾಗಿ ರಾಮಕುಂಜದ ಶಾರದ ನಗರ ಎಂಬಲ್ಲಿ ಖಾಯಂ ವಾಸ್ತವ್ಯ ಹೊಂದಿರುತ್ತೇನೆ. ವಿದ್ಯಾರ್ಥಿ ದೆಸೆಯಿಂದಲೇ ಸಂಘಟನೆ ಮತ್ತು ಸಾಮಾಜಿಕ ಸೇವೆಯಲ್ಲಿ ಆಸಕ್ತಿ ಹೊಂದಿ ಪವಿತ್ರ ಸಂವಿಧಾನ ತತ್ವ ಆದರ್ಶಗಳು, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತ ನಿಲುವಿನಲ್ಲಿ ಆಚಲವಾದ ನಂಬಿಕೆ ಇರಿಸಿ ಸೇವೆ ಸಲ್ಲಿಸುತ್ತಾ ಬಂದಿರುತ್ತೇನೆ. ಕಳೆದ 8 ವರ್ಷಗಳಿಂದ ಕೆಪಿಸಿಸಿ ಸಂಯೋಜಕನಾಗಿ ಸುಳ್ಯ ಕ್ಷೇತ್ರಕ್ಕೆ
ಚುನಾವಣೆಯಲ್ಲಿ ಬೆಂಬಲಿಸಲು ಜಿ.ಕೃಷ್ಣಪ್ಪಮನವಿ Read More »
ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪರವರ ಪರವಾಗಿ ಚುನಾವಣಾ ಪ್ರಚಾರ ಟಿ ಎಂ ಶಾಹಿದ್ ತೆಕ್ಕಿಲ್ ನೇತೃತ್ವದಲ್ಲಿ ಅರಂತೋಡಿನಲ್ಲಿ ನಡೆಯಿತು .ಈ ಸಂದರ್ಭದಲ್ಲಿ ಸುಳ್ಯ ಕ್ಷೇತ್ರದ ಅಭ್ಯರ್ಥಿ ಕೃಷ್ಣಪ್ಪ ರಾಮಕುಂಜ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ,ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ,ಬ್ಲಾಕ್ ಅಧ್ಯಕ್ಷರಾದ ಪಿ ಸಿ ಜಯರಾಮ್,ಕೆಪಿಸಿಸಿ ವಕ್ತಾರ ಟಿ.ಎಮ್.ಶಹೀದ್ ತೆಕ್ಕಿಲ್, ಮೊದಲಾದವರು ಮಾತನಾಡಿ ಅರಂತೋಡಿನಲ್ಲಿ ಹೆಚ್ಚು ಮತ ಬಂದಲ್ಲಿ ಅರಂತೋಡು ಗ್ರಾಮಕ್ಕೆ 10 ಕೋಟಿ ಅನುದಾನ ತರಿಸುವ ಭರವಸೆ ನೀಡಿದರು
ನಿಮ್ಮ ಪಾದಗಳ ಒಳಭಾಗದಲ್ಲಿ ತೆಂಗಿನ ಎಣ್ಣೆಯನ್ನು ಹಚ್ಚಿ. (ಅನಾಮಧೇಯರೊಬ್ಬರು ನೀಡಿದ ಆರೋಗ್ಯಮಾಹಿತಿ) ೧. ನನ್ನ ಅಜ್ಜ ೮೭ನೇ ವಯಸ್ಸಿನಲ್ಲಿ ನಿಧನರಾದರು. ಬೆನ್ನು ನೋವು ಇಲ್ಲ, ಕೀಲು ನೋವು ಇಲ್ಲ, ತಲೆನೋವು ಇಲ್ಲ, ಹಲ್ಲು ನಷ್ಟವಿಲ್ಲ ಎಂದು ಶೆಟ್ಟಿ ಮಹಿಳೆ ಬರೆದಿದ್ದಾರೆ. ಅವರು ಒಮ್ಮೆ ಬೆಂಗಳೂರಿನಲ್ಲಿ ವಾಸವಾಗಿದ್ದಾಗ ಒಬ್ಬ ಮುದುಕನಿಂದ ಇದನ್ನು ತಿಳಿದಿದ್ದಾರೆಂದು ಹೇಳಿದರು. ನಾನು ಮಲಗಿದ್ದಾಗ ಕಾಲುಗಳಿಗೆ ಕೊಬ್ಬರಿ ಎಣ್ಣೆ ಹಚ್ಚಿ ತಿಕ್ಕುವಂತೆ ಸೂಚಿಸಲಾಯಿತು. ಇದು ಚಿಕಿತ್ಸೆ ಮತ್ತು ಫಿಟ್‌ನೆಸ್‌ನ ನನ್ನ ಏಕೈಕ ಮೂಲಮಂತ್ರವಾಗಿದೆ.೨. ನನ್ನ ಕಾಲುಗಳಿಗೆ
ಎಣ್ಣೆ ಸ್ನಾನ ಆರೋಗ್ಯಕರ Read More »
ಸುಳ್ಯ : ಐವರ್ನಾಡು ಗ್ರಾಮದ ಗ್ರಾಮ ಪಂಚಾಯಿತಿ ಪರಿಸರದಲ್ಲಿ ಚರ್ಮ ಗಂಟುರೋಗದ ಜಾನುವಾರು ಒಂದು ದಿನ ನಿತ್ಯ ಅತ್ತಿತ್ತ ಓಡಾಡುತ್ತಿದ್ದು ಇದಕ್ಕೆ ತುರ್ತು ಚಿಕಿತ್ಸೆ ನೀಡುವ ಅಗತ್ಯ ಇದೆ.ಸುಮಾರು ಒಂದು ತಿಂಗಳಿನಿಂದ ಚರ್ಮ ಗಂಟು ರೋಗಕ್ಕೆ ತುತ್ತಾಗಿ ಅನಾರೋಗ್ಯ ಪೀಡಿತವಾಗಿ ಅಲೆದಾಡುತ್ತಿರುವ ಜಾನುವಾರಿನ ದೇಹದ ಸ್ಥಿತಿ ಜನರ ಮನಕಲುವಂತಿದೆ. ತನಗೆ ಆರೋಗ್ಯ ಚಿಕಿತ್ಸೆ ದೊರೆಯಬಹುದೇ ಎಂಬ ರಸ್ತೆಯಲ್ಲಿ ಅಲೆದಾಡುತ್ತಿರುವ ಬಡಪಾಯಿ ದನಕ್ಕೆ ಮಾನವೀಯತೆಯ ನೆಲೆಯಲ್ಲಿ ಪ್ರಥಮ ಚಿಕಿತ್ಸೆ ಕೊಡುವಲ್ಲಿ ಸಾರ್ವಜನಿಕರ ಹಾಗೂ ಸಂಘ ಸಂಸ್ಥೆ ಬಂಧುಗಳ ಸಹಕಾರ
ರೋಗ ಪೀಡಿತ ಅಲೆಮಾರಿಗೆ ಬೇಕು ತುರ್ತು ಚಿಕಿತ್ಸೆ Read More »