Author name: Tejas

ಐವರ್ನಾಡು : ರೋಗ ಪೀಡಿತ ಜಾನುವಾರಿಗೆ ಅಗತ್ಯ ಬೇಕು ತುರ್ತು ಚಿಕಿತ್ಸೆ

ಸುಳ್ಯ : ಐವರ್ನಾಡು ಗ್ರಾಮದ ಗ್ರಾಮ ಪಂಚಾಯಿತಿ ಪರಿಸರದಲ್ಲಿ ಚರ್ಮ ಗಂಟುರೋಗದ ಜಾನುವಾರು ಒಂದು ದಿನ ನಿತ್ಯ ಅತ್ತಿತ್ತ ಓಡಾಡುತ್ತಿದ್ದು ಇದಕ್ಕೆ ತುರ್ತು ಚಿಕಿತ್ಸೆ ನೀಡುವ ಅಗತ್ಯ ಇದೆ.ಸುಮಾರು ಒಂದು ತಿಂಗಳಿನಿಂದ ಚರ್ಮ ಗಂಟು ರೋಗಕ್ಕೆ ತುತ್ತಾಗಿ ಅನಾರೋಗ್ಯ ಪೀಡಿತವಾಗಿ ಅಲೆದಾಡುತ್ತಿರುವ ಜಾನುವಾರಿನ ದೇಹದ ಸ್ಥಿತಿ ಜನರ ಮನಕಲುವಂತಿದೆ. ತನಗೆ ಆರೋಗ್ಯ ಚಿಕಿತ್ಸೆ ದೊರೆಯಬಹುದೇ ಎಂಬ ರಸ್ತೆಯಲ್ಲಿ ಅಲೆದಾಡುತ್ತಿರುವ ಬಡಪಾಯಿ ದನಕ್ಕೆ ಮಾನವೀಯತೆಯ ನೆಲೆಯಲ್ಲಿ ಪ್ರಥಮ ಚಿಕಿತ್ಸೆ ಕೊಡುವಲ್ಲಿ ಸಾರ್ವಜನಿಕರ ಹಾಗೂ ಸಂಘ ಸಂಸ್ಥೆ ಬಂಧುಗಳ ಸಹಕಾರ […]

ಐವರ್ನಾಡು : ರೋಗ ಪೀಡಿತ ಜಾನುವಾರಿಗೆ ಅಗತ್ಯ ಬೇಕು ತುರ್ತು ಚಿಕಿತ್ಸೆ Read More »

ತೊಡಿಕಾನ : ಚಾಕಟಡಿ ನೇಮೋತ್ಸವ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ‌ ದೇವಳಕ್ಕೆ ಸಂಬಂಧಿಸಿದ ಚಾಕಟಡಿ ನೇಮೋತ್ಸವ ಜ.26ರಂದು ನಡೆಯಿತು.ಈ ಸಂದರ್ಭದಲ್ಲಿ ದೇವಳದ ಆಡಳಿತ ಸಮಿತಿಯವರು ಭಕ್ತರು ಉಪಸ್ಥಿತರಿದ್ದರು

ತೊಡಿಕಾನ : ಚಾಕಟಡಿ ನೇಮೋತ್ಸವ Read More »

ತೊಡಿಕಾನದಲ್ಲಿ ಚಾಕಟಡಿ ನೇಮೋತ್ಸವ

ತೊಡಿಕಾಕಾನ ಶ್ರೀ ಮಲ್ಲಿಕಾರ್ಜುನ ದೇವಳಕ್ಕೆ ಸಂಬಂಧಿಸಿದ ಚಾಕಟಡಿ ನೇಮೋತ್ಸವ ನಡೆಯಿತು.ಊರಿನ ಹಾಗೂ ಪರ ಊರಿನ ನೂರಾರು ಭಕ್ತರು ಭಾಗವಹಿಸಿದರು

ತೊಡಿಕಾನದಲ್ಲಿ ಚಾಕಟಡಿ ನೇಮೋತ್ಸವ Read More »

ಬಾಳಿಲ : ಧಾರ್ಮಿಕ ಸಭಾ

ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಶ್ರೀ ಮಂಜುನಾಥೇಶ್ವತರ ದೇವಳದ ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ ದೇವಳದ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಸುಬ್ರಹ್ಮಣ್ಯ ವಲಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ , ಬಾಳಿಲ ಗ್ರಾ.ಪಂ. ಅಧ್ಯಕ್ಷೆ ಸವಿತಾ ಚಾಕಟೆಡ್ಕ ಉಪಾಧ್ಯಕ್ಷೆ ತ್ರಿವೇಣಿ ವಿಶ್ವೇಶ್ವರ , ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಂ . ಕೂಸಪ್ಪ ಗೌಡ ಮುಗುಪ್ಪು ಭಾಗವಹಿಸಿದ್ದರು . 900 ಹಿರಿಯ ಯಕ್ಷಗಾನ ಕಲಾವಿದ ಮಲೆಯಾಳ ಗೋಪಾಲಕೃಷ್ಣ ಭಟ್ , ನಿವೃತ್ತ ಹಿರಿಯ

ಬಾಳಿಲ : ಧಾರ್ಮಿಕ ಸಭಾ Read More »

ಜಾತ್ರೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಫೆ .11 ರಿಂದ ಫೆ .14 ರ ವರೆಗೆ ಜರಗಲಿದ್ದು , ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಜ .27 ರಂದು ನಡೆಯಿತು . ದೇವಸ್ಥಾನದ ಆಡಳಿತ ಧರ್ಮದರ್ಶಿ ಹೆಗ್ಗಡೆ ಶ್ರೀ ಪರಮೇಶ್ವರಯ್ಯ ಕಾಂಚೋಡು ಸೇರಿದಂತೆ ಆಡಳಿತ ಮಂಡಳಿ ಸದಸ್ಯರು , ಜಾತ್ರೋತ್ಸವ ಸಮಿತಿ ಸಂಚಾಲಕರು , ಪದಾಧಿಕಾರಿಗಳು , ಸದಸ್ಯರು , ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .

ಜಾತ್ರೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಕೆರೆಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಸುಳ್ಯ : ಅಜ್ಜಾವರಗಾಮನ ಮೇನಾಲ ನಿವಾಸಿ ಅಬ್ದುಲ್ಲ ( ಅಂದ ) ( 51.ವ ) ಎಂಬವರು ಜ .29 ರಂದು ಸಂಜೆ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ.ತೋಟದಲ್ಲಿ ಕೆಲಸ ಮಾಡಿಕೊಂಡಿದ್ದವರು ಕಾಣದೆ ಇದ್ದಾಗ ಮನೆಯವರು ಅವರನ್ನು ತೋಟದ ಅಕ್ಕ ಪಕ್ಕದಲ್ಲಿ ಹುಡುಕಲು ಆರಂಭಿಸಿದ್ದರು. ಕೆರೆಯ ಸಮೀಪ ಅವರು ಕೆಲಸಕ್ಕೆ ಬಳಸುತ್ತಿದ್ದ ಸಾಮಾಗ್ರಿ ಇರುವುದನ್ನು ಕಂಡು ಕೆರೆಯಲ್ಲಿ ನೋಡಿದಾಗ ಅಲ್ಲಿ ಮೃತ

ಕೆರೆಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ Read More »

ಪೇರಡ್ಕದಲ್ಲಿ ಸರ್ವಧರ್ಮ ಸಮ್ಮೇಳನ

ಅರಂತೋಡು, ಫೆ. 21: ಪೇರಡ್ಕದ ವಲಿಯುಲ್ಲಾಹಿ ದರ್ಗಾಶರೀಫ್‌ನ ಉರೂಸ್ ಕಾರ್ಯಕ್ರಮದ ಅಂಗವಾಗಿ ಸರ್ವ ಧರ್ಮ ಸಮ್ಮೇಳನ ನಡೆಯಿತು.ವಲಿಯುಲ್ಲಾಹಿ ದರ್ಗಾ ಶರೀಫ್ ಉರೂಸ್ ಸಮಿತಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸಿದ್ದರು.ಪೇರಡ್ಕ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಖತೀಬರಾದ ರಿಯಾಝ್ ಫೈಝಿ ದುಃವಾ ನೆರವೇರಿಸಿದರು.ಕಲ್ಲುಗುಂಡಿ ಸಂತ ಫ್ರಾನ್ಸಿಸ್ ಸೇವಿಯರ್ ಚರ್ಚ್‌ನ ಧರ್ಮಗುರು ಫಾ.ಫೌಲ್ ಕ್ರಾಸ್ತಾ, ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎನ್.ಭವಾನಿಶಂಕರ್, ಕೆಪಿಸಿಸಿ ಸಂಯೋಜಕರಾದ ಜಿ.ಕೃಷ್ಣಪ್ಪ, ಕೆ.ವಿ.ಜಿ ಆಯುರ್ವೇದ ಮೆಡಿಕಲ್‌ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ವಿ.ಲೀಲಾಧರ, ಪೇರಡ್ಕ ಜುಮ್ಮಾ ಮಸ್ಜಿದ್

ಪೇರಡ್ಕದಲ್ಲಿ ಸರ್ವಧರ್ಮ ಸಮ್ಮೇಳನ Read More »

error: Content is protected !!
Scroll to Top