ಸರಿಯಾದ ಹೆಣ್ಣೊದಗಿ ಗಂಡು ಸುಖವಾಗಿರಲಿ..
ಮದುವೆಯಾಗಲು ಗಂಡು ಮಕ್ಕಳಿಗೆ ಹೆಣ್ಣೇ ಸಿಗುತ್ತಿಲ್ಲ ಎಂಬುದು ಕಳೆದ ಕೆಲ ವರ್ಷಗಳಿಂದ ಗಂಡು ಮಕ್ಕಳ ಕೂಗು. ಬಹುಶಃ ಕೆ.ಎಸ್. ನರಸಿಂಹ ಸ್ವಾಮಿಯವರು ಈಗಿರುತ್ತಿದ್ದರೆ ಹೀಗೊಂದು ಕವನ ಬರೆಯುತ್ತಿದ್ದರೇನೋ..ಕೆ.ಎಸ್.ನರಸಿಂಹಸ್ವಾಮಿಯವರ ʼಮೈಸೂರು ಮಲ್ಲಿಗೆʼ ಕವನ ಸಂಕಲನದಲ್ಲಿ ʼಶಾನುಭೋಗರ ಮಗಳು ರತ್ನದಂತಹ ಹುಡುಗಿ..ʼಎಂಬ ಹಾಡೊಂದಿದೆ. ಈ ಹಾಡಿನಲ್ಲಿ ರತ್ನದಂತಹ ಹುಡುಗಿಯಾದ ಆಕೆಗೆ ʼಗಂಡು ಸಿಕ್ಕುವುದೊಂದು ಕಷ್ಟವಲ್ಲ; ಸರಿಯಾದ ಗಂಡೊದಗಿ ಹೆಣ್ಣು ಸುಖವಾಗಿರಲಿ, ತಡವಾದರೇನಂತೆ? ನಷ್ಟವಿಲ್ಲʼ ಎಂಬ ಸಾಲೊಂದಿದೆ. ಹೊನ್ನೂರಿನ ಕೇರಿ ಮಾತ್ರವಲ್ಲ ಇಡೀ ಊರಿಗೇ ಚೆಲುವೆಯಾದ ಶಾನುಭೋಗರ ಮಗಳು ಸೀತಾದೇವಿಯ ರೂಪ, […]
ಸರಿಯಾದ ಹೆಣ್ಣೊದಗಿ ಗಂಡು ಸುಖವಾಗಿರಲಿ.. Read More »