ಅನ್ಯರ ಸಂತೋಷದಲ್ಲಿ ತನ್ನ ಸಂತೋಷ ಕಾಣುವವಳು ತ್ಯಾಗಮಯಿ ಹೆಣ್ಣು ಮಾತ್ರ
ಹೆಣ್ಣು ಸಹನಾಮೂರ್ತಿ ಆದರೆ ಬೇರೆಯವರನ್ನು ಸಮಾಧಾನ ಮಾಡುವಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡದ್ದಕ್ಕೆ ಸಹನೆ ಎಂದು ಕರೆದರೇನೋ. ಯಾಕೆಂದರೆ ಆಕೆಗಾಗಿ ಬದುಕಲು ಸಮಯ ಇಲ್ಲ ಇನ್ನೊಬ್ಬರಿಗಾಗಿಯೇ ಬದುಕಿ ಯಾರನ್ನೋ ತೃಪ್ತಿಪಡಿಸುವುದರಲ್ಲೇ ತಲ್ಲೀನರಾಗಿರುತ್ತಾಳೆ. ಹಾಗಾದರೆ ಆಕೆಯ ಸಂತೋಷ ಇರುವುದು ಬೇರೆಯವರ ಖುಷಿಯಲ್ಲಿ ಎನ್ನುವುದೇ ಸತ್ಯ. ಆಕೆಗಾಗಿ ಬದುಕಬೇಕಾದ ಮಾನಸಿಕ ಪರಿಸ್ಥಿತಿ ಎದುರಾದರೂ ಕೂಡ ಇನ್ನೊಬ್ಬರು ಏನೋ ಹೇಳುವರೇನೋ ಎಂಬ ಭಯದಲ್ಲೆ ತನ್ನ ಸಂತೋಷಕ್ಕೆ ವಿದಾಯ ಹೇಳಿ ನಿರ್ಜೀವ ಬದುಕನ್ನು ಆಯ್ಕೆ ಮಾಡಿಕೊಂಡ ಹೆಚ್ಚಿನವರು ಮಹಿಳೆಯರೆ.ಆಧುನಿಕ ಯುಗದಲ್ಲಿ ಹೆಣ್ಣೋಬ್ಬಳು ತನ್ನೆಲ್ಲ ಸಮಯದಲ್ಲಿ […]
ಅನ್ಯರ ಸಂತೋಷದಲ್ಲಿ ತನ್ನ ಸಂತೋಷ ಕಾಣುವವಳು ತ್ಯಾಗಮಯಿ ಹೆಣ್ಣು ಮಾತ್ರ Read More »