ನಿಲ್ಲಿಸಿದ ಲಾರಿಯ ಟಯರ್ ಕದ್ದ ಕದಿಮರು
ಪೆರಾಜೆಯಲ್ಲಿ ನಿಲ್ಲಿಸಿದ ಲಾರಿಯ ಟಯರ್ ಕದ್ದ ಘಟನೆ ಪೆರಾಜೆಯಿಂದ ಡಿ.7ರಂದು ವರದಿಯಾಗಿದೆ.ಈ ಲಾರಿಯಲ್ಲಿ ರಬ್ಬರ್ ಮರಗಳನ್ನು ಸಾಗಾಟ ಮಾಡಲಾಗುತ್ತಿತ್ರು.ನಾಲ್ಕು ದಿನಗಳ ಹಿಂದೆ ಲಾರಿಯನ್ನು ಪೆರಾಜೆಯ ರಸ್ತೆ ಬದಿಯಲ್ಲಿ ನಿಲ್ಲಿಸಿ ಮರ ಸಾಗಾಟಗಾರರು ತಮ್ಮ ಊರಾದ ಕೇರಳಕ್ಕೆ ತೆರಳಿದ್ದರು.ಶನಿವಾರ ಬಂದು ನೋಡುವಾಗ ಲಾರಿಯ ಒಂದು ಟಯರ್ ಕಳವಾಗಿತ್ತು.
ನಿಲ್ಲಿಸಿದ ಲಾರಿಯ ಟಯರ್ ಕದ್ದ ಕದಿಮರು Read More »










