ಅಂಜಲಿ ಮಾಂಟೆಸ್ಸರಿ ಸ್ಕೂಲ್ ನಲ್ಲಿ ಸುಳ್ಯದಲ್ಲಿ ಮೊದಲ ಬಾರಿಗೆ ಅಜ್ಜ ಅಜ್ಜಿ ದಿನಾಚರಣೆ ಆಚರಣೆ
ಅಂಜಲಿ ಮಾಂಟೆಸ್ಸರಿ ಸ್ಕೂಲ್ ನಲ್ಲಿ ಡಿ.6ರಂದು ಪ್ರತಿ ವರ್ಷದಂತೆ ಈ ಬಾರಿಯು ಅಜ್ಜ – ಅಜ್ಜಿಯರ ದಿನಾಚರಣೆಯನ್ನು ಆಚರಿಸಲಾಯಿತು.ಈ ಕಾರ್ಯಕ್ರಮದ ಅತಿಥಿಗಳಾಗಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಅವರು ಆಗಮಿಸಿ ಅಜ್ಜ ಅಜ್ಜಿಯರ ಜೀವನದ ಮೌಲ್ಯವನ್ನು ತಿಳಿಸಿ ಈ ಶಾಲೆಯಲ್ಲಿಯೇ ಮೊದಲು ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದೆಂದು ಪ್ರಶಂಶಿಸಿದರು. ಶಾಲೆಯ ಸಂಚಾಲಕರು ಗೀತಾಂ ಜಲಿಯವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಿದರು.ಅಜ್ಜ ಅಜ್ಜಿಯರೆಲ್ಲ ಕಥೆ, ಅಭಿನಯಗೀತೆ ,ಮಕ್ಕಳ ಹಾಡನ್ನು ಹಾಡಿ ಮೊಮ್ಮಕ್ಕಳನ್ನು […]
ಅಂಜಲಿ ಮಾಂಟೆಸ್ಸರಿ ಸ್ಕೂಲ್ ನಲ್ಲಿ ಸುಳ್ಯದಲ್ಲಿ ಮೊದಲ ಬಾರಿಗೆ ಅಜ್ಜ ಅಜ್ಜಿ ದಿನಾಚರಣೆ ಆಚರಣೆ Read More »









