ಚುನಾವಣೆಯಲ್ಲಿ ಬೆಂಬಲಿಸಲು ಜಿ.ಕೃಷ್ಣಪ್ಪಮನವಿ
ಆತ್ಮೀಯ ಮತದಾರ ಬಂಧುಗಳ ಪ್ರೀತಿಪೂರ್ವಕ ನಮಸ್ಕಾರಗಳುನಾನು ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ರಾಮಕುಂಜ ದಿ| ಪೂವಪ್ಪ ರವರ ಪುತ್ರಿ ಬಿ. ಮೋಹಿನಿ ವಿವಾಹವಾಗಿ ರಾಮಕುಂಜದ ಶಾರದ ನಗರ ಎಂಬಲ್ಲಿ ಖಾಯಂ ವಾಸ್ತವ್ಯ ಹೊಂದಿರುತ್ತೇನೆ. ವಿದ್ಯಾರ್ಥಿ ದೆಸೆಯಿಂದಲೇ ಸಂಘಟನೆ ಮತ್ತು ಸಾಮಾಜಿಕ ಸೇವೆಯಲ್ಲಿ ಆಸಕ್ತಿ ಹೊಂದಿ ಪವಿತ್ರ ಸಂವಿಧಾನ ತತ್ವ ಆದರ್ಶಗಳು, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತ ನಿಲುವಿನಲ್ಲಿ ಆಚಲವಾದ ನಂಬಿಕೆ ಇರಿಸಿ ಸೇವೆ ಸಲ್ಲಿಸುತ್ತಾ ಬಂದಿರುತ್ತೇನೆ. ಕಳೆದ 8 ವರ್ಷಗಳಿಂದ ಕೆಪಿಸಿಸಿ ಸಂಯೋಜಕನಾಗಿ ಸುಳ್ಯ ಕ್ಷೇತ್ರಕ್ಕೆ […]
ಚುನಾವಣೆಯಲ್ಲಿ ಬೆಂಬಲಿಸಲು ಜಿ.ಕೃಷ್ಣಪ್ಪಮನವಿ Read More »