ಜೇನು ಸೊಸೈಟಿ ಮ್ಯಾನೇಜರ್ ತಿಮ್ಮಯ್ಯ ಪಿಂಡಿಮನೆಯವರಿಗೆ ಬೀಳ್ಕೊಡುಗೆ
ದಕ್ಷಿಣ ಕನ್ನಡ ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಪುತ್ತೂರು ಶಾಖೆಯಲ್ಲಿ ಸುಮಾರು 30 ವರ್ಷಗಳಿಂದ ಶಾಖಾ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದ ತಿಮ್ಮಯ್ಯ ಪಿಂಡಿಮನೆ ಅವರ ಬೀಳ್ಕೊಡುಗೆ ಸಮಾರಂಭವು ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪುತ್ತೂರು ಕಚೇರಿಯಲ್ಲಿ ನೆರವೇರಿತು.ಕಾರ್ಯಕ್ರಮದಲ್ಲಿ ಜೇನು ಸೊಸೈಟಿಯ ಅಧ್ಯಕ್ಷರಾದ ‘ಸಹಕಾರಿ ರತ್ನ’ ಚಂದ್ರ ಕೋಲ್ಚಾರ್ ಅವರು ಬೀಳ್ಕೊಡುಗೆ ನೇರವೇರಿಸಿದರು ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು . ಉಪಾಧ್ಯಕ್ಷರಾದ ರಾಜಾರಾಮ ಶೆಟ್ಟಿ, ನಿರ್ದೇಶಕರುಗಳಾದ ಶ್ಯಾಮ ಭಟ್, ಜನಾರ್ಧನ ಚೂಂತಾರು, ಡಿ. ತನಿಯಪ್ಪ ಗೌಡ,ಸುಂದರ […]
ಜೇನು ಸೊಸೈಟಿ ಮ್ಯಾನೇಜರ್ ತಿಮ್ಮಯ್ಯ ಪಿಂಡಿಮನೆಯವರಿಗೆ ಬೀಳ್ಕೊಡುಗೆ Read More »










