ಸುಳ್ಯ ತಾಲೂಕಿನ ಜನರ ನಿದ್ರೆ ಕೆಡಿಸಿದೆ ಆಧಾರ ಕಾರ್ಡ್ ತಿದ್ದುಪಡಿ ಸಮಸ್ಯೆ
ತಾಲೂಕಿನಲ್ಲಿ,ತಾಲೂಕು ಆಡಳಿತ ಮಲಗಿದೆ.ಇಡೀ ಸುಳ್ಯ ತಾಲೂಕಿನ ಜನತೆಗೆ,ವಿದ್ಯಾರ್ಥಿಗಳಿಗೆ,ಪೆಡoಬೂತದಂತೆ ಕಾಡುವ ಸಮಸ್ಯೆ ಆಧಾರ ಕಾರ್ಡ್ ತಿದ್ದುಪಡಿ.ಸಾರ್ವಜನಿಕರ ಅನೇಕ ಸರಕಾರಿ ಸವಲತ್ತುಗಳನ್ನು ಪಡೆಯಲು, ಜಾಗದ ಸಮಸ್ಯೆಗಳಿಗೆ, ಪಾಸ್ ಪೋರ್ಟ್ ಪಡೆಯಲು, ಹಾಗೂ ಇತರೆ ಎಲ್ಲಾ ಸರಕಾರಿ ಕೆಲಸ ಕಾರ್ಯಗಳಿಗೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಡೆಯಲು, ಹಾಗೂ ಇತರೆ ಶಾಲಾ ಕಾಲೇಜು ಕೆಲಸಗಳಿಗೆ, ಮೊದಲನೇ ಡಾಕ್ಯುಮೆಂಟ್ ಕೇಳೋದು ಆಧಾರ್ ಕಾರ್ಡ್. ಆಧಾರ ಕಾರ್ಡ್ ಮಾಡುವ ಸಂದರ್ಭ , ಬಹು ದೃಷ್ಟಿಯುಳ್ಳ ಅಧಿಕಾರಿಗಳು ಮಾಡುವ ಎಡವಟ್ಟುಗಳನ್ನು,ಸರಿಪಡಿಸದೆ ಇದ್ದಲ್ಲಿ, ನಿದ್ರೆಯಲ್ಲಿರುವ ನಮ್ಮದೇ ತಾಲೂಕಿನ ತಾಲೂಕಿನ, […]
ಸುಳ್ಯ ತಾಲೂಕಿನ ಜನರ ನಿದ್ರೆ ಕೆಡಿಸಿದೆ ಆಧಾರ ಕಾರ್ಡ್ ತಿದ್ದುಪಡಿ ಸಮಸ್ಯೆ Read More »










