ಅಕ್ರಮ ಮರಳು ಸಾಗಾಟ ಲಾರಿಯನ್ನು ವಶ ಪಡಿಸಿಕೊಂಡ ತಹಶೀಲ್ದಾರ್
ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ದೊಡ್ಡರಿಯಿಂದ ಮರಳು ಹೇರಿಕೊಂಡು ಹೋಗುತ್ತಿದ್ದ ವಾಹನವನ್ನು ತಹಶೀಲ್ದಾರ್ ಮತ್ತು ತಂಡ ಅಧಿಕಾರಿಗಳು ತಡೆದು ವಾಹನ ವಶ ಪಡಿಸಿಕೊಂಡ ಘಟನೆ ಸೋಮವಾರ ವರದಿಯಾಗಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.
ಅಕ್ರಮ ಮರಳು ಸಾಗಾಟ ಲಾರಿಯನ್ನು ವಶ ಪಡಿಸಿಕೊಂಡ ತಹಶೀಲ್ದಾರ್ Read More »










