ಮೂಕ ಅಯ್ಯಪ್ಪ ಭಕ್ತನಿಗೊಳಿದ ಶಬರಿಮಲೆ ಅಯ್ಯಪ್ಪ,ಮಾತನಾಡಲು ಬಾರದ ಮೂಕ ಸ್ವಾಮಿ ಎಂಟು ಬಾರಿ ಶರಣು ಕರೆದ
ಅಯ್ಯಪ್ಪನ ಮಹಿಮೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.ಒಂದು ಶಬ್ದ ಮಾತನಾಡಲೂ ಬಾಯಿ ಬಾರದ ಬಾಲಕನೊಬ್ಬ ಒಂದು ವರ್ಷದ ಹಿಂದೆ ಶಬರಿಮಲೆ ಏರಿದ್ದ, ಈ ಬಾರಿ ಮತ್ತೆ ಶಬರಿಮಲೆ ಏರಲು ಮಾಲೆ ಹಾಕಿರುವ ಈ ಬಾಲಕ ಮಾತನಾಡಲು ಆರಂಭಿಸಿದ್ದಾನೆ.ಪುತ್ತೂರಿನಸಾಮೆತ್ತಡ್ಕ ನಿವಾಸಿಯಾದ ಪ್ರಸನ್ನ ಎನ್ನುವವರು ಮಾತನಾಡುವ ಮೂಲಕ ಜನರ ಅಚ್ಚರಿಗೆ ಕಾರಣವಾಗಿದೆ.ಸಣ್ಣ ಮಕ್ಕಳು ಮೊದ ಮೊದಲಿಗೆ ಯಾವ ರೀತಿ ತೊದಲು ಮಾತನಾಡುತ್ತಾರೋ, ಅದೇ ರೀತಿಯಲ್ಲಿ ಈ ಬಾಲಕಮಾತನಾಡಲು ಪ್ರಾರಂಭಿಸಿದ್ದಾರೆ.ಒಂದಕ್ಷರ ಸರಿಯಾಗಿ ಮಾತನಾಡದ ಪುತ್ತೂರು ನಿವಾಸಿ ಪ್ರಸನ್ನ […]
ಮೂಕ ಅಯ್ಯಪ್ಪ ಭಕ್ತನಿಗೊಳಿದ ಶಬರಿಮಲೆ ಅಯ್ಯಪ್ಪ,ಮಾತನಾಡಲು ಬಾರದ ಮೂಕ ಸ್ವಾಮಿ ಎಂಟು ಬಾರಿ ಶರಣು ಕರೆದ Read More »










