September 2024

ಸುಳ್ಯ AIKMCC ಮೀಡಿಯಾ ವಿಂಗ್ ಕಾರ್ಯದರ್ಶಿ ಯಾಗಿ ಸಂಪಾಜೆಯ ತಸ್ಲೀಮ್ ಟರ್ಲಿ ನೇಮಕ

ಸುಳ್ಯ, AIKMCC ಮೀಡಿಯಾ ವಿಂಗ್ ಕಾರ್ಯದರ್ಶಿ ಯಾಗಿ ಸಂಪಾಜೆಯ ತಸ್ಲೀಮ್ ಟರ್ಲಿ ಯವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ AIKMCC ಪ್ರದಾನ ಕಾರ್ಯದರ್ಶಿ ಸಯ್ಯದ್ ಅಫ್ಹಾಂ ಅಲೀ ತಂಙಳ್ ಹಾಗೂ ಸುಳ್ಯ AIKMCC ಅಧ್ಯಕ್ಷರಾದ ಖಲಂದರ್ ಎಲಿಮಲೆ ಯವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ,

ಸುಳ್ಯ AIKMCC ಮೀಡಿಯಾ ವಿಂಗ್ ಕಾರ್ಯದರ್ಶಿ ಯಾಗಿ ಸಂಪಾಜೆಯ ತಸ್ಲೀಮ್ ಟರ್ಲಿ ನೇಮಕ Read More »

ಕೈ ಕೊಟ್ಟ ತೊಡಿಕಾನ ಬಿ.ಎಸ್.ಎನ್.ಎಲ್ ಟವರ್ !ಸಮಸ್ಯೆಗೊಳಗಾದ,ಗ್ರಾಮಸ್ಥರು ಮತ್ತು ಭಕ್ತರು

ತೊಡಿಕಾನ : ತೊಡಿಕಾನ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಬಳಿ ಇರುವ ತೊಡಿಕಾನ ಬಿ.ಎಸ್.ಎನ್ .ಎಲ್ ಟವರ್ ಕಳೆದ ಮೂರು ದಿವಸಗಳಿಂದ ಕೈ ಕೊಟ್ಟಿದ್ದು ಸ್ಥಳೀಯ ಗ್ರಾಮಸ್ಥರು,ಯಾತ್ರಿಕರು ಸಮಸ್ಯೆಗೊಳಗಾಗಿದ್ದಾರೆ.ತೊಡಿಕಾನ‌ ದೇವಳದ ವಠಾರದಲ್ಲಿ ಈ ಬಿಎಸ್ ಎನ್ ಟವರ್ ಮಾತ್ರ ಇರುವುದರಿಂದ ಸ್ಥಳೀಯರು ಇದೀಗ ಇತರರೊಂದಿಗೆ ಸಂಪರ್ಕ ಕಳೆದುಕೊಂಡಿದ್ದಾರೆ.ಅಲ್ಲದೆ ತೊಡಿಕಾನ‌ ಶ್ರೀ ಮಲ್ಲಿಕಾರ್ಜುನ ದೇವಳಕ್ಕೆ ಅನೇಕ ಭಕ್ತರು ಆಗಮಿಸುತ್ತಿದ್ದು ಭಕ್ತರಿಗೂ ಸಮಸ್ಯೆಯಾಗಿದೆ.ಗ್ರಾಮದಲ್ಲಿ ಯಾರಿಗಾದರೂ ಆರೋಗ್ಯ ಹದಗೆಟ್ಟರೆ ತುರ್ತುಗಾಗಿ ಆ್ಯಂಬುಲೆನ್ಸ್ ಗೆ ಪೋನ್ ಮಾಡಲು ಇದೀಗ ನೆಟ್ ವರ್ಕ್

ಕೈ ಕೊಟ್ಟ ತೊಡಿಕಾನ ಬಿ.ಎಸ್.ಎನ್.ಎಲ್ ಟವರ್ !ಸಮಸ್ಯೆಗೊಳಗಾದ,ಗ್ರಾಮಸ್ಥರು ಮತ್ತು ಭಕ್ತರು Read More »

The Power of an Entrepreneurial Mindset for Job Aspirants and Fresh Graduates

An entrepreneurial mindset is not just for those who want to start their own business—it’s for everyone. Developing this mindset, along with independent thinking, can benefit all job aspirants and fresh graduates, no matter their career path. It promotes innovation, creativity, and resilience—qualities that help individuals thrive in today’s competitive world. Even if you take

The Power of an Entrepreneurial Mindset for Job Aspirants and Fresh Graduates Read More »

ಅಂಚೆಯಣ್ಣ ಜಬ್ಬಾರ್ ಅಗಲಿಕೆಗೆ ಮಿಡಿಯಿತು ನೂರಾರು ಮಾನವರ ಹ್ರದಯಗಳು!

ಕೊಲ್ಲಮೊಗ್ರ : ಕೆಲವು ವರ್ಷಗಳ ಹಿಂದೆ ಊರಿನ ಸುದ್ದಿ ಹೊತ್ತು ತರುವ ವ್ಯಕ್ತಿ ಅಂಚೆಯಣ್ಣನಾಗಿದ್ದ ಪ್ರತೀ ದಿನ ಅಂಚೆ ಅಣ್ಣ ಸೈಕಲ್ನಲ್ಲಿ ಹೊತ್ತು ತರುವ ಸುದ್ದಿಗಾಗಿಯೇ ಕಾಯುತ್ತಿದ್ದರು. ಅಂಚೆಯಣ್ಣನೊಂದಿಗೆ ಭಾವನಾತ್ಮಕ ಸಂಬಂಧ ಬೆಸೆಯುತ್ತಿದ್ದವು.. ಆದರೆ ಆಧುನಿಕ ಕಾಲದಲ್ಲಿ ಸುದ್ದಿ ತರುವ ಅಂಚೆ ಅಣ್ಣನ ಅಸ್ತಿತ್ವದ ಅಗತ್ಯತೆ ಕಡಿಮೆಯಾಗಿ, ಈಗಿನ ಪೀಳಿಗೆಯವರಲ್ಲಿ ಅಂಚೆಯಣ್ಣನೊಂದಿಗಿನ ಸಂಪರ್ಕ ಬಹಳ ಕಡಿಮೆ. ಆದರೆ ಇಲ್ಲಿ ಅದಕ್ಕೆ ತದ್ವಿರುದ್ಧವಾಗಿ ನಡೆದ ಘಟನೆಯೊಂದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.ಸುಳ್ಯ ತಾಲೂಕಿನ ಗ್ರಾಮೀಣ ಪ್ರದೇಶ ಕೊಲ್ಲಮೊಗ್ರುವಿನ ಅಂಚೆ ವಿತರಕರಾಗಿದ್ದ

ಅಂಚೆಯಣ್ಣ ಜಬ್ಬಾರ್ ಅಗಲಿಕೆಗೆ ಮಿಡಿಯಿತು ನೂರಾರು ಮಾನವರ ಹ್ರದಯಗಳು! Read More »

ವಿದ್ಯುತ್ ಲೈನ್ ದುರಸ್ತಿ ವೇಳೆ ಕಾರ್ಮಿಕ ಬಿದ್ದು ಗಂಭೀರ

ಪಂಜ : ಸುಳ್ಯ ತಾಲೂಕಿನ ಪಂಜದ ಕರಿಕ್ಕಳ ಸಮೀಪ ವಿದ್ಯುತ್ ಲೈನ್ ಹಳೆ ತಂತಿ ಬದಲಾವಣೆ ವೇಳೆ ವಿದ್ಯುತ್ ಕಂಬ ಮುರಿದು ಬಿದ್ದು ಕಾರ್ಮಿಕ ಗಂಭೀರ ಗಾಯಗೊಂಡ ಘಟನೆ ಶನಿವಾರ ಮುಂಜಾನೆ ವರದಿಯಾಗಿದೆ.ಬೆಳ್ಳಾರೆ ಸಿದ್ದಿ ಇಲೆಕ್ಟಿಕಲ್ ನ ಸಿಬ್ಬಂದಿಗಳು ಕರಿಕ್ಕಳ ಸಮೀಪ ವೈರ್‌ ಬದಲಾವಣೆ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಕಂಬ ಮುರಿದು ಬಿದ್ದು ಕಂಬದಲ್ಲಿದ್ದ ಕಿಟ್ಟು ಎಂಬವರ ಸೊಂಟಕ್ಕೆ ಗಂಭೀರ ಗಾಯಗಳಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ವಿದ್ಯುತ್ ಲೈನ್ ದುರಸ್ತಿ ವೇಳೆ ಕಾರ್ಮಿಕ ಬಿದ್ದು ಗಂಭೀರ Read More »

ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಬೆಳ್ಳಾರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ )ಸುಳ್ಯ ತಾಲೂಕು ಬೆಳ್ಳಾರೆ ವಲಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ( ರಿ )ಬೆಳ್ಳಾರೆ ವಲಯ ಇದರ ಸಂಯುಕ್ತ ಆಶ್ರಯದಲ್ಲಿ ಶಿವರಾಮ ಕಾರಂತ ಕಾಲೇಜು ಬೆಳ್ಳಾರೆ ಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ಮಾಧವ ಗೌಡ ರವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಬಳಿಕ ಅವರು ಸ್ವಾಸ್ಥ್ಯ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಹದಿ ಹರೆಯದಲ್ಲಿ ದಾರಿ ತಪ್ಪುವ ದುಶ್ಚಟ ದುರಭ್ಯಾಸ

ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ Read More »

ಭದ್ರತಾ ದಳದ ಶ್ವಾನ, ಜ್ಯೂಲಿಗೆ ನಿವೃತ್ತಿ ಘೋಷಣೆ

ಮಂಗಳೂರು: ಬಜಪೆ ವಿಮಾನ ನಿಲ್ದಾಣದ ಭದ್ರತಾ ವಿಭಾಗದಲ್ಲಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕೇಂದ್ರೀಯ ಕೈಗಾರಿಕಾ ಭದ್ರತಾ ದಳದ ಶ್ವಾನ, ಜ್ಯೂಲಿಗೆ ನಿವೃತ್ತಿ ಘೋಷಿಸಲಾಗಿದೆ.ದೀರ್ಘ‌ ಸೇವೆ ಬಳಿಕ ಶ್ವಾನದಳ ಕೆಲಸದ ಒತ್ತಡದಿಂದ ತಮ್ಮ ಸೂಕ್ಷ್ಮತೆಯನ್ನು ನಿಧಾನವಾಗಿ ಕಳೆದುಕೊಳ್ಳುವು ದರಿಂದ ಹಾಗೂ ಅವುಗಳ ಮೇಲೆ ಅಧಿಕ ಒತ್ತಡ ಹೇರದಿರುವ ಉದ್ದೇಶದಿಂದ ಅವುಗಳನ್ನು ನಿವೃತ್ತಿಗೊಳಿಸಲಾಗುತ್ತದೆ.ಜೂಲಿ 2013ರ ಮಾರ್ಚ್‌ 26ಕ್ಕೆ ಸೇವೆಗೆ ಸೇರಿದ್ದಳು. ಆಕೆಯ ಜಾಗಕ್ಕೆ ರಿಯೋನನ್ನು ತರಲಾಗಿದೆ. ನಿವೃತ್ತಳಾದ ಜೂಲಿಗೆ ಹೂಮಾಲೆ ಹಾಕಿ, ಕೇಕ್‌ ಕತ್ತರಿಸಿ ಪ್ರೀತಿ ತೋರಿದ

ಭದ್ರತಾ ದಳದ ಶ್ವಾನ, ಜ್ಯೂಲಿಗೆ ನಿವೃತ್ತಿ ಘೋಷಣೆ Read More »

(ಕವನ) ಸಾಂತ್ವನ

ಪ್ರೀತಿ ಎಂಬ ಹೆಸರಿನ ಊರಿನಲ್ಲಿಕೈ ಹಿಡಿದು ಸಾಗೋಣ ನಾವು ಇಲ್ಲಿಕಣ್ಣಿನ ಕಣ್ಣೀರಲಿ ಅವಿತಿರೋ ನೋವಿನಲ್ಲಿಹೇಳಿ ಬಿಡುವೆ ನಾ ನಿನ್ನ ಪ್ರೇಮಿಯಾಗಿ ತೋರಿಸದಿರು ನಿನ್ನ ಕಷ್ಟವನ್ನು ಯಾರಲ್ಲೂಈ ಪ್ರಪಂಚವನ್ನು ನೀ ನೋಡುಯಾರಿಲ್ಲದಿದ್ದರೂ ನೋಡು ನೀ ತಿರುಗಿನಾನಲ್ಲಿ ನಿಂತು ನಿಂತಿರುವೆನು ನಿನಗಾಗಿ ಅಳದಿರು ನೀನು ಸಾಂತ್ವಾನಕ್ಕೆ ಯಾರಿಲ್ಲಅಳಿಸುವವರೆ ಇರುವರು ಈ ಜಗದಲ್ಲಿತಲೆಬಾಗದಿರು ನೀನು ಯಾರಿಗೂ ಇಲ್ಲಿಸಂಭ್ರಮಿಸು ನೀನು ನೋವು ನಲಿವಿನಲ್ಲಿ ಸಮಯವು ಎಂದಿಗೂ ನಮ್ಮೊಂದಿಗಿರದುಆತ್ಮ ವಿಶ್ವಾಸವೇ ನಿನಗೆ ಎಂದಿಗೂ ದೇವರದುನಾ ನಿನ್ನ ಮನಸ್ಸಿಗೆ ತುಂಬುವೆನು ಅಭಿಮಾನಅಳದಂತೆ ನಾ ಮಾಡುವೆ ನಿನಗೆ

(ಕವನ) ಸಾಂತ್ವನ Read More »

ಹಠಾತ್ ಅನಾರೋಗ್ಯದಿಂದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಸಾವು

ವಿಟ್ಲ: ಇದ್ದಕ್ಕಿದಂತೆ ಅನಾರೋಗ್ಯಕ್ಕೆ ಒಳಗಾಗಿ ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ, ಬಿಜೆಪಿ ಮುಖಂಡ ಸುಮಾರು 38 ವರ್ಷ ಪ್ರಾಯದ ಉಮೇಶ್ ಗೌಡ ಗುರುವಾರ ರಾತ್ರಿ ನಿಧನ ಹೊಂದಿದರು. ವೃತ್ತಿಯಲ್ಲಿ ಅವರು ಕೃಷಿಕರಾಗಿದ್ದರು. ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ಮಪ್ಪಿದರು.

ಹಠಾತ್ ಅನಾರೋಗ್ಯದಿಂದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಸಾವು Read More »

ನಾಯಿ ಮರಿಗಳು ಮತ್ತು ನಾಯಿಯನ್ನು ಬಸ್ ತಂಗುದಾಣದಲ್ಲಿ ಬಿಟ್ಟು ಹೋದ ಕಟುಕರು

ಸುಳ್ಯ: ಮರಿ ಹಾಕಿದ ತಾಯಿ ನಾಯಿಯನ್ನು ಮರಿಗಳ ಜತೆ ಬಸ್ ತಂಗುದಾಣದಲ್ಲಿ ಬಿಟ್ಟು ಹೋಗಿರುವ ಘಟನೆ ಎಡಮಂಗಲದಲ್ಲಿ ನಡೆದಿದೆ.ಸುಮಾರು 8 ಮರಿಗಳು ಹಾಗೂ ಅದರ ತಾಯಿಯನ್ನು ಎಡಮಂಗಲದ ಸುಳುತ್ತಡ್ಕ ಸಮೀಪದ ಮಹಾಕಾಳಿ ಬಸ್ ತಂಗುದಾಣದಲ್ಲಿ ಕೆಲ ದಿನಗಳ ಹಿಂದೆ ತಂದು ಬಿಡಲಾಗಿದೆ. ಸುಮಾರು 10-15 ದಿನಗಳು ಕಳೆದಿರುವ ಮರಿಗಳು ತಾಯಿ ನಾಯಿ ಜತೆಗೆ ಬಸ್ ತಂಗುದಾಣದಲ್ಲೇ ದಿನ ಕಳೆಯುತ್ತಿವೆ. ಎಲ್ಲೋ ಮರಿ ಹಾಕಿರುವ ನಾಯಿಯನ್ನು ಮರಿಗಳಜತೆಗೆ ಇಲ್ಲಿ ತಂದು ಬಿಟ್ಟು ಹೋಗಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಘಟನೆ

ನಾಯಿ ಮರಿಗಳು ಮತ್ತು ನಾಯಿಯನ್ನು ಬಸ್ ತಂಗುದಾಣದಲ್ಲಿ ಬಿಟ್ಟು ಹೋದ ಕಟುಕರು Read More »

error: Content is protected !!
Scroll to Top