ಸುಳ್ಯ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್( ರಿ) ಕಚೇರಿ ಯಲ್ಲಿ ವಿವಿಧ ಪೂಜಾ ಕಾರ್ಯಕ್ರಮ
ಸುಳ್ಯ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್( ರಿ) ಕಚೇರಿ ಯಲ್ಲಿ ಆಯುಧಪೂಜೆ ,ಗಣಹೋಮ, ಲಕ್ಮೀಪೂಜೆ, ವಾಹನ ಪೂಜೆ ಅ.10ರಂದು ನಡೆಯಿತು.ಅಭಿರಾಮ್ ಭಟ್ ಸರಳಿಕುಂಜ ಪೂಜೆಗಳನ್ನು ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಿ.ಸುಳ್ಯ ಇದರ ಅಧ್ಯಕ್ಷರಾದ ಲೋಕನಾಥ ಅಮಚೂರು,ಭಜನಾ ಪರಿಷತ್ ಸುಳ್ಯ ತಾಲೂಕು ಇದರ ಅಧ್ಯಕ್ಷ ಯತೀಶ್ ರೈ ದುಗ್ಗಲಡ್ಕ ,ಅಲೆಟ್ಟಿ ಗ್ರಾಮ ಪಂಚಾಯತಿ ಸದಸ್ಯ ರತೀಶನ್ಶಿವಪ್ರಸಾದ್ ಆಲೆಟ್ಟಿ, ಬೂಡು ರಾಧಾಕೃಷ್ಣ ರೈ,ಯೋಜನಾಧಿಕಾರಿ ಮಾಧವ ಗೌಡ, ಕಛೇರಿ ಪ್ರಬಂಧಕರು & […]