ಹಿಂದು ಧರ್ಮ ಅತ್ಯಂತ ಶ್ರೇಷ್ಠವಾದುದು : ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್
ಹಿಂದು ಧರ್ಮ ಅತ್ಯಂತ ಶ್ರೇಷ್ಠವಾದುದು.ಹಿಂದು ಧರ್ಮ ಸನಾತನ ಧರ್ಮವಾಗಿದೆ ಎಂದು ಮಾಜಿ ಸಂಸದ ನಳೀನ್ ಕುಮಾರ್ ಹೇಳಿದರು.ಅವರು ಕೇರ್ಪಡ ಮಹಿಷಮರ್ದಿನೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮದ ಅಂಗವಾಗಿ ಜ.2ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು..ನಮ್ಮ ಹಿಂದೂ ಧರ್ಮದ ಧಾರ್ಮಿಕ ವಿಚಾರಧಾರೆಗಳಿರುವ ಸಂಸ್ಕಾರದ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಜಿಲ್ಲೆಯ ಏಕೈಕ ದೇವಸ್ಥಾನ ಕೇರ್ಪಡ ಮಹಿಷಮರ್ದಿನೀ ಕ್ಷೇತ್ರ. ಇಂತ ಕೆಲಸಗಳನ್ನು ದೇವಸ್ಥಾನಗಳು ನಿರಂತರವಾಗಿ ಮಾಡಬೇಕಾಗಿದೆ”. ಎಂದು ಅವರು ಹೇಳಿದರು.ಪ್ರಕೃತಿಯ ಆರಾಧನೆಯ ಮೂಲಕ ಭಗವಂತನ್ನು ನಂಬುವುದು ಇಲ್ಲಿ ವಿಶೇಷತೆ” ಎಂದು ಹೇಳಿದರು.ಶಾಸಕಿ […]
ಹಿಂದು ಧರ್ಮ ಅತ್ಯಂತ ಶ್ರೇಷ್ಠವಾದುದು : ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ Read More »