ಮಂಡೆಕೋಲಿನಲ್ಲಿ ಜಗಳ ಬಿಡಿಸಲು ದೈವವೇ ಬರುತ್ತದೆ !

, ಜಗಳವಾದಾಗ ದೇವರು ನೋಡಿಕೊಳ್ಳಲಿ, ದೈವ ನೋಡಿಕೊಳ್ಳಲಿ ಎಂದು ಹೇಳುವುದು ಸಾಮಾನ್ಯ. ಆದರೆ, ಇಲ್ಲಿ ಊರಿನಲ್ಲಿ ನಡೆಯುವ ಜಗಳವನ್ನು ಖುದ್ದಾಗಿ ದೈವವೇ ಬಂದು ಬಿಡಿಸುತ್ತದೆ. ಇಂಥಹುದೊಂದು ವಿಶೇಷ ನಂಬಿಕೆ ಇರುವುದು ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿಇಲ್ಲಿನ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಸಂದರ್ಭದಲ್ಲಿ ಅಡ್ಡಣಪಟ್ಟು ಆಚರಣೆ ನಡೆಯುತ್ತದೆ. ಈ ಬಾರಿ ಶುಕ್ರವಾರ ಬೆಳಗ್ಗೆ ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವ ಜರುಗಿತು. ಇದೇ ವೇಳೆ ಅಡ್ಡಣಪೆಟ್ಟು ಸಂಪ್ರದಾಯದಂತೆ ಜರುಗಿತು. ಬಳಕ ಪ್ರಸಾದ ವಿತರಣೆ ನಡೆದು […]

ಮಂಡೆಕೋಲಿನಲ್ಲಿ ಜಗಳ ಬಿಡಿಸಲು ದೈವವೇ ಬರುತ್ತದೆ ! Read More »