ಸಂಪಾಜೆ ವಲಯ ಭಜನಾ ಪರಿಷತ್ ಅಧ್ಯಕ್ಷರಾಗಿ ಭಾರತಿ ಪುರುಷೋತ್ತಮ ಆಯ್ಕೆ
ಸಂಪಾಜೆ ವಲಯ 2025 ನೇ ಸಾಲಿನ ಭಜನಾ ಪರಿಷತ್ ನ ನೂತನ lಅಧ್ಯಕ್ಷರಾಗಿ ಭಾರತಿ ಪುರುಷೋತ್ತಮ, ಉಪಾಧ್ಯಕ್ಷರಾಗಿ ಭಾರತಿ ಮೈರಾಜೆ, ಕಾರ್ಯದರ್ಶಿ ನಾರಾಯಣ ಅಜ್ಜಿಕಲ್ಲು, ಜತೆ ಕಾರ್ಯದರ್ಶಿಯಾಗಿ ಪರಮೇಶ್ವರ್ ನೆಡ್ಡಿಲ್, ಕೋಶಾಧಿಕಾರಿ ಅಮಿತಾ ಮರ್ಕಂಜ, ಸದಸ್ಯರಾಗಿ ನವೀನ್ ಕುಮಾರ್, ಯತೀಶ್ ಕಂಜಿಪಿಲಿ ಮರ್ಕಂಜ, ಚಂದ್ರ ಶೇಖರ ಆಚಾರ್ಯ ತೊಡಿಕಾನ, ಸತೀಶ್ ಆಚಾರ್ಯ ಸಂಪಾಜೆ, ಸವಿತಾ, ಪುಷ್ಪಲತಾ, ಚಂದ್ರ ಕಲಾ ಕುತ್ತಮೊಟ್ಟೆ ತೊಡಿಕಾನ ರನ್ನು ಆಯ್ಕೆ ಮಾಡಲಾಯಿತು.
ಸಂಪಾಜೆ ವಲಯ ಭಜನಾ ಪರಿಷತ್ ಅಧ್ಯಕ್ಷರಾಗಿ ಭಾರತಿ ಪುರುಷೋತ್ತಮ ಆಯ್ಕೆ Read More »










