June 2025

ಕುಕ್ಕೆ ದೇವಳಕ್ಕೆ ಡಾ.ಕೆ.ವಿ ರೇಣುಕಾಪ್ರಸಾದ್ ಅವರಿಂದ ಬೆಳ್ಳಿ ರಥ ಕೊಡುಗೆ ಹಿನ್ನಲೆ ಜೂ.14ಕ್ಕೆ ವೀಳ್ಯ ನೀಡುವ ಕಾರ್ಯಕ್ರಮ

ದಕ್ಷಿಣ ಭಾರತ ಪ್ರಸಿದ್ದ ನಾಗ ಕ್ಷೇತ್ರವಾದ ಕುಕ್ಕೆ ಸುಬ್ರಮಣ್ಯ ದೇವಳಕ್ಕೆ ಡಾ. ಕೆ.ವಿ ರೇಣುಕಾಪ್ರಸಾದ್ ಬೆಳ್ಳಿ ರಥ ನೀಡಲಿದ್ದು ಅದರ ಹಿನ್ನೆಲೆಯಲ್ಲಿ ರಥ ನಿರ್ಮಾಣಕ್ಕೆ ವೀಳ್ಯ ಕಾರ್ಯಕ್ರಮ ಜೂನ್ 14 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದಲ್ಲಿ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ,ಮಾಜಿ ಸ್ಪೀಕ‌ರ್ ಕೆ.ಜಿಬೋಪಯ್ಯ,ರಥಶಿಲ್ಪಿ ರಾಜಗೋಪಾಲ ಅಚಾರ್,ಮಾಜಿ ಸಚಿವ ರಮಾನಾಥ ರೈ,ಶಾಸಕಿ ಭಾಗೀರಥಿ ಮುರುಳ್ಯ,ಅಶೋಕ್ ಕುಮಾರ್ ರೈ, ವ್ಯವಸ್ಥಾಪನ ಸಮಿತಿ ಸದಸ್ಯರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು.

ಕುಕ್ಕೆ ದೇವಳಕ್ಕೆ ಡಾ.ಕೆ.ವಿ ರೇಣುಕಾಪ್ರಸಾದ್ ಅವರಿಂದ ಬೆಳ್ಳಿ ರಥ ಕೊಡುಗೆ ಹಿನ್ನಲೆ ಜೂ.14ಕ್ಕೆ ವೀಳ್ಯ ನೀಡುವ ಕಾರ್ಯಕ್ರಮ Read More »

ತೊಡಿಕಾನ : ವಿಶ್ವ ಪರಿಸರ ದಿನಾಚರಣೆ ಮತ್ತು ವನಮಹೋತ್ಸವ ಕಾರ್ಯಕ್ರಮ

ಅರಣ್ಯ ಇಲಾಖೆ ಸುಳ್ಯವಲಯ, ಸಂಪಾಜೆ ಶಾಖೆ ವತಿಯಿಂದ ತೊಡಿಕಾನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ವನಮಹೋತ್ಸವ ಕಾರ್ಯಕ್ರಮ ಬುಧವಾರ ನಡೆಯಿತು.ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲೆಯ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಸೌಮ್ಯ ಭಟ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಉಪ ವಲಯ ಅರಣ್ಯಾಧಿಕಾರಿ ವೆಂಕಟೇಶ್ ಅವರು ಪರಿಸರ ರಕ್ಷಣೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಆರಂತೋಡು ತೊಡಿಕಾನ ಪ್ರಾಥಮಿಕ ಕೃಷಿ

ತೊಡಿಕಾನ : ವಿಶ್ವ ಪರಿಸರ ದಿನಾಚರಣೆ ಮತ್ತು ವನಮಹೋತ್ಸವ ಕಾರ್ಯಕ್ರಮ Read More »

ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡಿನಲ್ಲಿ ವಿದ್ಯಾರ್ಥಿನಿಯರಿಗೆ ವೈಯಕ್ತಿಕ ಶುಚಿತ್ವ ಕುರಿತು ಮಾಹಿತಿ ಕಾರ್ಯಕ್ರಮ

ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ವೈಯಕ್ತಿಕ ಶುಚಿತ್ವ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ಅಶ್ವಿನಿ ಕೆ.ಎಂ.ವಿದ್ಯಾರ್ಥಿನಿಯರು ವೈಯಕ್ತಿಕ ಶುಚಿತ್ವಕ್ಕೆ ವಿಶೇಷ ಮಹತ್ವವನ್ನು ನೀಡಿ ಆರೋಗ್ಯ ಕಾಪಾಡಲುಕೊಳ್ಳು ಕರೆ ನೀಡಿದರು.ರಾಷ್ಟೀಯ ಸೇವಾ ಯೋಜನೆಯ ಸಹಾಯಕ ಕಾರ್ಯಕ್ರಮ ಆಧಿಕಾರಿ ಭಾಗ್ಯಶ್ರೀ ಮತ್ತು ಉಪನ್ಯಾಸಕಿರಾದ ನಂದಿನಿ, ದಿವ್ಯ, ಶಾಂತಿ,ಶಾರೀಖ ತಸ್ನಿಮಾ, ಮತ್ತು ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡಿನಲ್ಲಿ ವಿದ್ಯಾರ್ಥಿನಿಯರಿಗೆ ವೈಯಕ್ತಿಕ ಶುಚಿತ್ವ ಕುರಿತು ಮಾಹಿತಿ ಕಾರ್ಯಕ್ರಮ Read More »

ಅಂತರಿಕ್ಷ ನಿಲ್ದಾಣಕ್ಕಿಂದು ಮೊದಲ ಭಾರತೀಯ: ಸಂಜೆ ಯಾನಾರಂಭ

ಬಾಹ್ಯಾಕಾಶ ವಿಜ್ಞಾನದಲ್ಲಿ ಹಲವು ದಾಖಲೆ ಸೃಷ್ಟಿಸಿರುವ ಭಾರತ, ಬುಧವಾರ ಇನ್ನೊಂದು ಇತಿಹಾಸ ರಚನೆ ಯತ್ತ ಹೆಜ್ಜೆ ಹಾಕಿದೆ. ಎಲ್ಲವೂ ಅಂದು ಕೊಂಡಂತೆ ನಡೆದರೆ ಭಾರತೀಯ ವಾಯ ಪಡೆಯ ಪೈಲಟ್ ಶುಭಾಂಶು ಶುಕ್ಲಾ ರನ್ನು ಹೊತ್ತ ಅಮೆರಿ ಕದ ಆ್ಯಕ್ಸಿಯಾಮ್ ನೌಕೆ ಬುಧವಾರ ಸಂಜೆ 5.30ರ ವೇಳೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಯಾಣ ಬೆಳೆಸ ಲಿದೆ. ಈ ಮೂಲಕ ಶುಭಾಂಶು 41 ವರ್ಷ ಬಳಿಕ ಅಂತರಿಕ್ಷ ಯಾನ ಕೈಗೊಳ್ಳುತ್ತಿರುವ ಮೊದಲ ಭಾರತೀಯ ಆಗಲಿದ್ದಾರೆ.ಭಾರತೀಯ ಪ್ರಜೆಯೊಬ್ಬರು ಮೊದಲ ಬಾರಿ ಅಂತರಿಕ್ಷ

ಅಂತರಿಕ್ಷ ನಿಲ್ದಾಣಕ್ಕಿಂದು ಮೊದಲ ಭಾರತೀಯ: ಸಂಜೆ ಯಾನಾರಂಭ Read More »

ದ.ಕ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ,ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ

ಕರ್ನಾಟದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, 9 ಜಿಲ್ಲೆಗಳಿಗೆ ರೆಡ್‌ ಅಲರ್ಟ್ ಘೋಷಿಸಲಾಗಿದೆ.ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್‌ ಅಲರ್ಟ್ ಘೋಷಿಸಲಾಗಿದೆ.ವಿಜಯನಗರ, ಮೈಸೂರು, ಹಾಸನ, ದಾವಣಗೆರೆ, ಕೊಪ್ಪಳ, ರಾಯಚೂರು, ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ

ದ.ಕ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ,ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ Read More »

ಸಂಕಲ್ಪದಿಂದ ಸಾಧನೆವರೆಗೆ ದ.ಕ ಜಿಲ್ಲಾ ತಂಡದ ಸಂಚಾಲಕರಾಗಿ ಹರೀಶ್ ಕಂಜಿಪಿಲಿ

ಭಾರತದ ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರಕಾರದ 11 ನೇ ವರ್ಷದ ಆಚರಣೆಯ ಭಾಗವಾಗಿ ಬಿಜೆಪಿ ಕರ್ನಾಟಕದ ವತಿಯಿಂದಸಂಕಲ್ಪದಿಂದ ಸಾಧನವರೆಗೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು ಸಂಕಲ್ಪದಿಂದ ಸಾಧನವರೆಗೆ ಕಾರ್ಯಕ್ರಮದ ದ.ಕ.ಜಿಲ್ಲಾ ತಂಡದ ಸಂಚಾಲಕರಾಗಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಆಯ್ಕೆಯಾಗಿದ್ದಾರೆ.ಸುಳ್ಯ ಮಂಡಲ ಸಂಚಾಲಕರಾಗಿ ಪುಲಸ್ಯ ರೈ ಆಯ್ಕೆಯಾಗಿದ್ದಾರೆ.ಸದಸ್ಯರಾಗಿ ಆಶಾ ತಿಮ್ಮಪ್ಪ ಹಾಗೂ ಪದ್ಮನಾಭ ಶೆಟ್ಟಿ ಪೆರುವಾಜೆ ಆಯ್ಕೆಯಾಗಿದ್ದಾರೆ.

ಸಂಕಲ್ಪದಿಂದ ಸಾಧನೆವರೆಗೆ ದ.ಕ ಜಿಲ್ಲಾ ತಂಡದ ಸಂಚಾಲಕರಾಗಿ ಹರೀಶ್ ಕಂಜಿಪಿಲಿ Read More »

ಕಾಟಿಗೇರಿ ಸಮೀಪ ಕಾರು ಭೀಕರ ಅಪಘಾತ

ಮಾಣಿ ಮೈಸೂರು‌ ರಸ್ತೆಯ ಮಡಿಕೇರಿ‌ ಸಮೀಪದ ಕಾಟಿಗೇರಿ ಸಮೀಪ ಕಾರು ಅಪಘಾತವಾಗಿ ಜಖಂಗೊಂಡಿದೆ.ಪ್ರಯಾಣಿಕರು ಗಾಯಗೊಂಡಿದ್ದು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಕಾಟಿಗೇರಿ ಸಮೀಪ ಕಾರು ಭೀಕರ ಅಪಘಾತ Read More »

ಅಭಿಮಾನ ಒಳ್ಳೆಯದೇ, ಅಂಧಾಭಿಮಾನ ಜೀವಕ್ಕೇ ಮಾರಕ!

ಐಪಿಎಲ್‌ನಲ್ಲಿ ಬರೋಬ್ಬರಿ 18 ವರ್ಷಗಳ ಬಳಿಕ ಆರ್‌ಸಿಬಿ ಕಪ್‌ ಗೆಲ್ಲುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಜೋರಾಗಿತ್ತು. ಇದು ಎಲ್ಲಿಯವರೆಗೆ ಎಂದರೆ ತಾಯಿಯೊಬ್ಬಳು ಒಂಬತ್ತು ತಿಂಗಳುಗಳ ಕಾಲ ಉದರದೊಳಗೆ ಹೊತ್ತುಕೊಂಡು ಪೋಷಿಸಿದ, ತಂದೆಯೊಬ್ಬ ತನ್ನ ಯೌವನವನ್ನೆಲ್ಲಾ ಸವೆಸಿ ಎರಡು ದಶಕಗಳಷ್ಟು ಕಾಲ ಸಾಕಿದ, ಹೆತ್ತವರಿಬ್ಬರೂ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದ ಜೀವವನ್ನು ಕ್ಷಣ ಮಾತ್ರದಲ್ಲಿ ಕಳೆದುಕೊಳ್ಳುವಷ್ಟು, ಉಸಿರನ್ನೇ ಚೆಲ್ಲಿ ಬಿಡುವಷ್ಟು…ಜನ ಮರುಳೋ, ಜಾತ್ರೆ ಮರುಳೋ ಗೊತ್ತಿಲ್ಲ. ತಮ್ಮ ಖುಷಿಗಳನ್ನೆಲ್ಲಾ ತ್ಯಾಗ ಮಾಡಿ, ಕುಟುಂಬವನ್ನೇ ದೂರ ಇಟ್ಟು ಹಗಲು ರಾತ್ರಿ ಈ

ಅಭಿಮಾನ ಒಳ್ಳೆಯದೇ, ಅಂಧಾಭಿಮಾನ ಜೀವಕ್ಕೇ ಮಾರಕ! Read More »

ತೊಡಿಕಾನ ಗ್ರಾಮದ ಜಳಕದ ಹೊಳೆಯಲ್ಲಿ ಗಿಡ ಗಂಟೆ ಬೆಳೆದು ರಸ್ತೆ ಯಲ್ಲಿ ಕೃತಕ ನೆರೆ ಯ ಭೀತಿ

ಶ್ರೀ ಮಲ್ಲಿಕಾರ್ಜುನ ಸ್ವಾಮಿ ಅಮೃಂಜನ ಸ್ನಾನ ಗುಂಡಿ ಯಿಂದ ತೊಡಿಕಾನ ಹಾಲಿನ ಡೈರಿ ವರೆಗೆ ಜಳಕ ಗುಂಡಿ ಹೊಳೆ ಯಲ್ಲಿ ವಿಪರೀತ ಗಿಡ ಗಂಟೆ ಗಳು ಬೆಳೆದು ಕಳೆದ ವರ್ಷ ಹೊಳೆಯ ಎರಡು ಬದಿಯಲ್ಲಿ ಹಾದು ಹೋಗುವ ಆರಂತೋಡು-ತೊಡಿಕಾ ನ ಪಿ. ಡಬ್ಲ್ಯೂ. ಇ ರಸ್ತೆ ಮತ್ತು ಹಾಲಿನ ಡೈರಿ ಕುಂಟುಕಾಡು ಪಂಚಾಯತ್ ರಸ್ತೆ ಯಲ್ಲಿ ನೀರು ಹರಿದು ಕೃತಕ ನೆರೆ ಸೃಷ್ಟಿ ಯಾಗಿ ವಾಹನ ಸಂಚಾರಕ್ಕೆ ಕಷ್ಟ ವಾಗಿದ್ದು ಈ ವರ್ಷವೂ ಮೊನ್ನೆ ಸುರಿದ ಬಾರಿ

ತೊಡಿಕಾನ ಗ್ರಾಮದ ಜಳಕದ ಹೊಳೆಯಲ್ಲಿ ಗಿಡ ಗಂಟೆ ಬೆಳೆದು ರಸ್ತೆ ಯಲ್ಲಿ ಕೃತಕ ನೆರೆ ಯ ಭೀತಿ Read More »

ಬಾವಿಯಲ್ಲಿ ಶವ ಪತ್ತೆ

ಮರ್ಕಂಜದ ಬೊಮ್ಮಾರಿನಲ್ಲಿ ಕೊಳೆತ ಶವ ಬಾವಿಯಲ್ಲಿ ಪತ್ತೆಯಾದ ಘಟನೆ ಇದವರದಿಯಾಗಿದೆ.ಬೊಮ್ಮಾರು ನಿವಾಸಿ ಶೀನ ಪೂಜಾರಿ ಎಂಬವರ ಮೃತದೇಹ ಇದಾಗಿರಬಹುದೆಂದು ಅಂದಾಜಿಸಲಾಗಿದೆ.ಅವರು ಕಳೆದ ಕೆಲ ವರ್ಷಗಳಿಂದ ಒಬ್ಬರೇ ವಾಸಿಸುತ್ತಿದ್ದರು. ಕಳೆದ ಏಳೆಂಟು ದಿನಗಳಿಂದ ಶೀನ ಪೂಜಾರಿಯವರು ಯಾರಿಗೂ ಕಾಣಿಸುತ್ತಿರಲಿಲ್ಲ. ಹೀಗಾಗಿ ಅವರದ್ದೇ ಮೃತದೇಹ ಎಂದು ಹೇಳಲಾಗುತ್ತಿದೆ.ಬೊಮ್ಮಾರು ಆಸುಪಾಸಿನಲ್ಲಿ ಕೊಳೆತ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಬಾವಿಯಲ್ಲಿ ಶವ ಇರುವುದು ಕಂಡು ಬಂದಿದೆ. ಇದೀಗ ಸ್ಥಳದಲ್ಲಿ ಸ್ಥಳೀಯರು ಸೇರಿದ್ದು, ಪೋಲೀಸರ ಬಂದ ಬಳಿಕ ಶವ ತೆಗೆಯಬೇಕಾಗಿದೆ. ಆಂಬುಲೆನ್ಸ್ಶೀನ ಪೂಜಾರಿಯವರಿಗೆ ಇಬ್ಬರು

ಬಾವಿಯಲ್ಲಿ ಶವ ಪತ್ತೆ Read More »

error: Content is protected !!
Scroll to Top