ಆರಂತೋಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ
ಆರಂತೋಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಯವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.ಸಭೆಯಲ್ಲಿ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯಲ್ಲಿಂದಾದ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವ ಆಶಯದಂತೆ ಆರಂತೋಡು ಗ್ರಾಮ ಪಂಚಾಯತ್. ವ್ಯಾಪ್ತಿಯ ಅವಳಿ ಗ್ರಾಮಗಳಲ್ಲಿ ಒಂದಾದ ತೊಡಿಕಾನ ಗ್ರಾಮದ ನೀರಿನ ಸಂಪರ್ಕವಿರುವ ಮನೆಗಳಿಗೆ 24/7 ನೀರಿನ ಸರಬರಾಜು ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು. ಅದಕಾಗಿ ಸಂಪರ್ಕವಿರುವ ಮನೆಗಳ ನೀರಿನ ಕೆಟ್ಟುಹೋಗಿರುವ ಮೀಟರ್ಗಳನ್ನು ಮನೆಯವರ ಶೇ 50ರ ಸಹಕಾರ ದಿಂದ ಬದಲಾವಣೆ […]
ಆರಂತೋಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ Read More »










