ವಿಶ್ವ ಹಿಂದು ಪರಿಷತ್ ನಲ್ಲಿ ತರುಣರು ಜವಾಬ್ದಾರಿ ಹೊತ್ತು ಹೊಸ ಸತ್ವ ಜೋಡಿಸುವ ಅಗತ್ಯ ಇದೆ. ಸೂಲಿಬೆಲೆ
ವಿಶ್ವ ಹಿಂದು ಪರಿಷತ್ ಗೆ ಇಂದು 6೦ರ ಸಂಭ್ರಮ . ಸಂಘಟನೆಗೆ ಇಂದು ತರುಣರು ಜವಾಬ್ದಾರಿ ಹೊತ್ತು ಹೊಸ ಸತ್ವದ ಮೂಲಕ ಕೈ ಜೋಡಿಸುವ ಅಗತ್ಯ ಇದೆ ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃ ಶಕ್ತಿ, ದುರ್ಗಾ ವಾಹಿನಿ ಸುಳ್ಯ ಪ್ರಖಂಡಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನಾಚರಣೆಯ ಅಂಗವಾಗಿ ಸುಳ್ಯದ ಚೆನ್ನಕೇಶವ ದೇವಸ್ಥಾನದ ಮುಂಭಾಗ ದಲ್ಲಿ ಆ.19 ರಂದು ನಡೆದ […]
ವಿಶ್ವ ಹಿಂದು ಪರಿಷತ್ ನಲ್ಲಿ ತರುಣರು ಜವಾಬ್ದಾರಿ ಹೊತ್ತು ಹೊಸ ಸತ್ವ ಜೋಡಿಸುವ ಅಗತ್ಯ ಇದೆ. ಸೂಲಿಬೆಲೆ Read More »










