January 2026

ಜ.24ಕ್ಕೆ ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಜಾತ್ರೋತ್ಸವಕ್ಕೆ ಅಂಗಡಿ ಸ್ಥಳ ಬಹಿರಂಗ ಏಲಂ

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಜಾತ್ರೋತ್ಸವಕ್ಕೆ ಜ.24 ಶನಿವಾರ ದಂದು ಮುಂಜಾನೆ 10 ರಿಂದ ಅಂಗಡಿ ಸ್ಥಳ ಬಹಿರಂಗ ಏಲಂ ನಡೆಯಲಿದೆ.ಮಧ್ಯಾಹ್ನ ಗಂಟೆ 3 ಕ್ಕೆ ಲೈಟಿಂಗ್ಸ್- ಸೌಂಡ್ಸ್, ಶಾಮಿಯಾನ, ದಿನಸಿ ಸಾಮಗ್ರಿಗಳಿಗೆ ಪ್ರತ್ಯೇಕವಾಗಿ ಟೆಂಡ‌ರ್ ಕರೆಯಲಾಗಿದೆ. ಟೆಂಡ‌ರ್ ಪಾಲ್ಗೊಳ್ಳುವವರು ಮುಚ್ಚಿದ ಲಕೋಟೆಯಲ್ಲಿ ಟೆಂಡ‌ರ್ ಅರ್ಜಿ ಅಧ್ಯಕ್ಷರಿಗೆ ನೀಡುವುದು. ಬಳಿಕ ಟೆಂಡರ್ ದಾರರ ಸಮಕ್ಷಮದಲ್ಲಿ 3.30ಕ್ಕೆ ಟೆಂಡರ್ ಅರ್ಜಿ ತೆರೆಯಲಾಗುತ್ತದೆ ಎಂದು ದೇವಳದ ಪ್ರಕಟಣೆಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ […]

ಜ.24ಕ್ಕೆ ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಜಾತ್ರೋತ್ಸವಕ್ಕೆ ಅಂಗಡಿ ಸ್ಥಳ ಬಹಿರಂಗ ಏಲಂ Read More »

ನಮ್ಮ ಹಿರಿಯರು ನಮಗೆ ಆದರ್ಶವಾಗಬೇಕು : ಶಾಸಕಿ ಭಾಗೀರಥಿ ಮುರುಳ್ಯ

ನಮ್ಮ ಹಿರಿಯರನ್ನು ನಾವು ಆದರ್ಶ ವ್ಯಕ್ತಿಗಳನ್ನಾಗಿ ಆಯ್ಕೆಮಾಡಿಕೊಳ್ಳಬೇಕೆ ಹೊರತು ಇನ್ಯಾವುದೇ ಅನ್ಯ ವ್ಯಕ್ತಿಗಳನ್ನು ಆದರ್ಶ ವ್ಯಕ್ತಿಗಳನ್ನಾಗಿ ಜೀವನದಲ್ಲಿ ಆಯ್ಕೆ ಮಾಡಿ ಕೊಳ್ಳಬಾರದು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ತೊಡಿಕಾನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಮೃತ ಮಹೋತ್ಸವ ಆಚರಣಾ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ ಮತ್ತು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಇವರ ಜಂಟಿ ಆಶ್ರಯದಲ್ಲಿ ಶಾಲಾ ಅಮೃತ ಮಹೋತ್ಸವ ಅಂಗವಾಗಿ ಶಾಲೆಯ ವಠಾರದಲ್ಲಿ ಜ. 22ರಂದು ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಬಳಿಕ ನಡೆದ ಸಭಾ

ನಮ್ಮ ಹಿರಿಯರು ನಮಗೆ ಆದರ್ಶವಾಗಬೇಕು : ಶಾಸಕಿ ಭಾಗೀರಥಿ ಮುರುಳ್ಯ Read More »

ಸನ್ಮಾನವೆಂಬುದು ಸಮಾಜದ ನಾಗರಿಕ ಕಾರ್ಯಗಳಲ್ಲಿ ಅದು ಒಂದು : ಕೆ.ಆರ್.ಜಿ

ಸನ್ಮಾನ ಎಂದು ಸಮಾಜದ ನಾಗರೀಕ ಕಾರ್ಯಗಳಲ್ಲಿ ಒಂದು ಎಂದು ರಾಷ್ಟ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಅರಂತೋಡು ನೆಹರು‌ ಸ್ಮಾರಕ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ ಹೇಳಿದರು.ತೊಡಿಕಾನ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಪ್ರಯುಕ್ತ ಗುರು ವಂದನೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು.ಶಿಕ್ಷಕ ವ್ರತ್ತಿಗೆ ಹಲವು ವರ್ಷಗಳ ಅಷ್ಟಾಗಿ ಜನರು ಇಷ್ಟ ಪಡುತ್ತಿರಲಿಲ್ಲ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಗೌರಯುತ ಹುದ್ದೆಯಾಗಿದೆ.ಶಾಲಾ ಆರಂಭ ಕಾಲದ ಶಿಕ್ಷಕರ ಸೇವೆ ಅತ್ಯಂತ ಶ್ರೇಷ್ಠವಾದು ಎಂದು

ಸನ್ಮಾನವೆಂಬುದು ಸಮಾಜದ ನಾಗರಿಕ ಕಾರ್ಯಗಳಲ್ಲಿ ಅದು ಒಂದು : ಕೆ.ಆರ್.ಜಿ Read More »

ತೊಡಿಕಾನ ಶಾಲೆ ನಮಗೆ ವಿದ್ಯೆಯೊಂದಿಗೆ ಸಂಸ್ಕಾರ ಕಲಿಸಿಕೊಟ್ಟಿದೆ : ಸಂತೋಷ್ ಕುತ್ತಮೊಟ್ಟೆ

ತೊಡಿಕಾನ ಶಾಲೆ ನಮಗೆ ವಿದ್ಯೆಯೊಂದಿಗೆ ಸಂಸ್ಕಾರ ಪಾಠ ಕಲಿಸಿ ಕೊಟ್ಟಿದೆ ಎಂದು ತೊಡಿಕಾನ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಅಮೃತಮಹೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿಸಂತೋಷ್ ಕುತ್ತಮೊಟ್ಟೆ ಹೇಳಿದರು.ಶಾಲೆಯ ಅಮೃತಮಹೋತ್ಸವ ಸಮಾರಂಭದ ಅಂಗವಾಗಿ ಜ.22ರಂದು ಶಾಲಾ ವಠಾರದಲ್ಲಿ ಹಿರಿಯ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ತನ್ನ ಪ್ರಾಥಮಿಕ ಶಾಲಾ ಜೀವನದ ಸವಿನೆನಪುಗಳನ್ನು ಅವರು ಹಂಚಿಕೊಂಡರು.ಈ ಶಾಲೆಯ ಶಿಕ್ಷಕರು ಕಲಿಸಿಕೊಟ್ಟ ಪ್ರಾಥಮಿಕ ಶಿಕ್ಷಣದಿಂದ ಸಂಸ್ಕಾರದಿಂದ ನಾವು ಸಮಾಜದಲ್ಲಿ ಈ ಹಂತಕ್ಕೆ ಬರಲು‌ ಸಾಧ್ಯವಾಯಿತು.ಹಿರಿಯ ವಿದ್ಯಾರ್ಥಿ

ತೊಡಿಕಾನ ಶಾಲೆ ನಮಗೆ ವಿದ್ಯೆಯೊಂದಿಗೆ ಸಂಸ್ಕಾರ ಕಲಿಸಿಕೊಟ್ಟಿದೆ : ಸಂತೋಷ್ ಕುತ್ತಮೊಟ್ಟೆ Read More »

ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆ ಮೂಹೂರ್ತ

ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜನವರಿ 30 ರಂದು ನಡೆಯುವ ಜಾತ್ರೋತ್ಸವದ ಅಂಗವಾಗಿ ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ಅರ್ಚಕರ ಮಾರ್ಗದರ್ಶನದಲ್ಲಿ ಗೊನೆ ಮುಹೂರ್ತ ನಡೆಯಿತು,ಈ ಸಂದರ್ಭದಲ್ಲಿ ಮೊತ್ತೇಸರರಾದ ಕುಂಬ್ರ ದಯಾಕರ ಆಳ್ವ,ಕುಶಾಲಪ್ಪ ಗೌಡ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾದ ದಯಾನಂದ ಗೌಡ ಜಾಲು,ದೈವದ ಪೂಜಾರಿ ಕುಶಾಲಪ್ಪ ಗೌಡ ಬೋಣ್ಯಕುಕ್ಕು ಊರಿನ ಪ್ರಮುಖರಾದ ರಾಮಚಂದ್ರ ಭಟ್ ಕೋಡಿಬೈಲು, ಉಮೇಶ್ ಕೆ ಎಂ ಬಿ,ಗುಡ್ಡಪ್ಪ ಗೌಡ ಅಡ್ಯತಕಂಡ, ಮಂಜುನಾಥ ಗೌಡ ಕಂಡಿಪ್ಪಾಡಿ, ಕೇಶವ ಗೌಡ ಕಂಡಿಪ್ಪಾಡಿ,ಸಂಜೀವ ಗೌಡ ಬೈಲಂಗಡಿ,ವಿಜಯ ಕುಮಾ‌ರ್ ರೈ ಪೆರುವೋಡಿ,

ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆ ಮೂಹೂರ್ತ Read More »

ಸುಳ್ಯ ಪಯಸ್ವಿನಿ ಜೆಸಿಐ ಅಧ್ಯಕ್ಷೆ ‌ಲತಾಶ್ರೀ ಸುಪ್ರೀತ್ ಮೋಂಟಡ್ಕ ತಂಡದ ಪದಪ್ರದಾನ ಸಮಾರಂಭ

ಜೆಸಿಐ ಸುಳ್ಯ ಪಯಸ್ವಿನಿ ಇದರ 2026 ನೇ ಸಾಲಿನ ಅಧ್ಯಕ್ಷೆ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ತಂಡದ ಪದಪ್ರದಾನ ಸಮಾರಂಭ ಜ.20ರಂದು ಸುಳ್ಯ ಅರಂಬೂರು ಗ್ರ್ಯಾಂಡ್ ರಸಪಾಕ ಹೋಟೆಲ್ ಸಭಾಂಗಣದಲ್ಲಿ ‌ನಡೆಯಿತು. ಸಭೆಯ ಪೂರ್ವಾರ್ದ ಭಾಗದ ಅಧ್ಯಕ್ಷತೆಯನ್ನು ಜೆಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷ ಸುರೇಶ್ ಕಾಮತ್ ರ ವಹಿಸಿ 2025ರ ವಾರ್ಷಿಕ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು. ಜೇಸಿಐ ಭಾರತದ ವಲಯ 15ರ ನಿಕಟಪೂರ್ವ ವಲಯಾಧ್ಯಕ್ಷರಾದ ಜೇಸಿ ಸನೇಟರ್ ಅಭಿಲಾಸ್ ಬಿ. ಎ. ಇವರ ಉಪಸ್ಥಿತಿಯಲ್ಲಿ ಪದಪ್ರಧಾನ ಕಾರ್ಯ

ಸುಳ್ಯ ಪಯಸ್ವಿನಿ ಜೆಸಿಐ ಅಧ್ಯಕ್ಷೆ ‌ಲತಾಶ್ರೀ ಸುಪ್ರೀತ್ ಮೋಂಟಡ್ಕ ತಂಡದ ಪದಪ್ರದಾನ ಸಮಾರಂಭ Read More »

ಅಕ್ಷರ ಕಲಿಸಿದ ಶಾಲೆಗೆ ಅಕ್ಷರ ನಮನ

ಧನ್ಯಾ ಬಾಳೆಕಜೆ*ವಿದ್ಯೆಯ ದೀಪವನ್ನು ಸದಾ ಬೆಳಗಿಸುತ್ತಾ, ಮೌಲ್ಯಗಳ ಮಾರ್ಗವನ್ನು ಪ್ರಕಾಶಿಸುತ್ತಾ, ಶಿಸ್ತಿನ ಪರಿಸರದಲ್ಲಿ ಭವಿಷ್ಯದ ಸತ್ಪ್ರಜೆಗಳನ್ನು ದೇಶಕ್ಕೆ ನೀಡಿದ, ನೀಡುತ್ತಿರುವ ಸಾವಿರಾರು ಮಕ್ಕಳ ಬದುಕಿಗೆ ಅಕ್ಷರದೀವಿಗೆಯಾದ ನಮ್ಮ ಶಾಲೆ ಅಮೃತ ಸಂಭ್ರಮದಲ್ಲಿದೆ. ಸುದೀರ್ಘ 75 ವರ್ಷಗಳ ಇತಿಹಾಸದೊಂದಿಗೆ ನಮ್ಮ ಶಾಲೆ ಮುನ್ನಡೆಯುತ್ತಿರುವುದು ಶಾಲೆಯ ಮಡಿಲಲ್ಲಿ ಆಡಿ ಬೆಳೆದ ಸಾವಿರಾರು ಮಕ್ಕಳಿಗೆ ಹೆಮ್ಮೆಯ ವಿಷಯ.ಹೌದು. ನನ್ನ ಮತ್ತು ನನ್ನಂತ ಅದೆಷ್ಟೋ ವಿದ್ಯಾರ್ಥಿಗಳ ಜೀವನ ರೂಪಿಸಿದ ನಮ್ಮ ತೊಡಿಕಾನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಇಂದು ಅಮೃತ ಸಂಭ್ರಮ. ಶಾಲೆಯೆಂದರೆ

ಅಕ್ಷರ ಕಲಿಸಿದ ಶಾಲೆಗೆ ಅಕ್ಷರ ನಮನ Read More »

ಸುಳ್ಯ ತಾಲೂಕು ರಚನೆಯಾಗಿ 60 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಷಷ್ಟ್ಯಬ್ಧ ಆಚರಣೆ : ವೈಭವದ ಮೆರವಣಿಗೆ

ಸುಳ್ಯ ತಾಲೂಕು ರಚನೆಯಾಗಿ 60 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಷಷ್ಟ್ಯಬ್ಧ ಆಚರಣೆ ಜ.21ರಂದುಬ ನಡೆಯಿತು.ಸುಳ್ಯ ಜ್ಯೋತಿ ಸರ್ಕಲ್ ಬಳಿಯಿಂದ ವಿವಿಧ ಸಂಘ ಸಂಸ್ಥೆಗಳು ಗ್ರಾಮ ಪಂಚಾಯತ್ ನವರು ಸೇರಿ ಸಾವಿರಾರು ಮಂದಿಯ ಕೂಡುವಿಕೆಯೊಂದಿಗೆ ಬೃಹತ್ ಮೆರವಣಿಗೆ ಸುಳ್ಯನಗರದಲ್ಲಿ ನಡೆಯಿತು.ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ಕೆ.ವಿ.ರೇಣುಕಾಪ್ರಸಾದ್ ಮೆರವಣಿಗೆಗೆ ಚಾಲನೆ ನೀಡಿದರು. ನಮ್ಮ ತಾಲೂಕು ಆಗುವಲ್ಲಿ ನಮ್ಮಕೆ.ವಿಜಿ ನಮ್ಮ‌ ತಂದೆ ಮುಂಚೂಣಿಯಲ್ಲಿದ್ದರು. ಜತೆಗೆ ಹಲವರು ಶ್ರಮಿಸಿದ್ದಾರೆ. ಆ ಎಲ್ಲ ವ್ಯಕ್ತಿಗಳನ್ನು ನಾವು ಸ್ಮರಿಸಿಕೊಳ್ಳಬೇಕು. ಸುಳ್ಯ ತಾಲೂಕು ರಚನೆಯ ಆದುದರಿಂದ ಸುಳ್ಯ

ಸುಳ್ಯ ತಾಲೂಕು ರಚನೆಯಾಗಿ 60 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಷಷ್ಟ್ಯಬ್ಧ ಆಚರಣೆ : ವೈಭವದ ಮೆರವಣಿಗೆ Read More »

ಉತ್ತಮ‌ ಶಿಕ್ಷಕರು ವಿದ್ಯಾರ್ಥಿಗಳ ಹೃದಯದಲ್ಲಿರುತ್ತಾರೆ : ಡಾ.ಪೀಟರ್ ಪೌಲ್ ಸಲ್ಡಾನ್ಹಾ

ಉತ್ತಮ‌ ಶಿಕ್ಷಕರು ವಿದ್ಯಾರ್ಥಿಗಳ ಹೃದಯದಲ್ಲಿರುತ್ತಾರೆ ಎಂದುಧರ್ಮಾಧ್ಯಕ್ಷರು, ಮಂಗಳೂರು ಧರ್ಮಪ್ರಾಂತ್ಯ ಹಾಗೂ ಅಧ್ಯಕ್ಷರು, ಕಥೋಲಿಕ್ ಶಿಕ್ಷಣ ಮಂಡಳಿ, ಮಂಗಳೂರಿನ ಪರಮ ಪೂಜ್ಯ ಡಾ| ಡಾ.ಪೀಟರ್ ಪೌಲ್ ಸಲ್ಡಾನ್ಹಾಹೇಳಿದರು.ಸುಳ್ಯ ಬೀರಮಂಗಲದಲ್ಲಿರುವ ಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿರಿಯ ಪ್ರಾಥಮಿಕ ‌ಸುಳ್ಯ ಇದರ ಅಮೃತ ಮಹೋತ್ಸವ ಅಂಗವಾಗಿ ಜ.20ರಂದು ಶಾಲಾ ವಠಾರದಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಸಮ್ಮೀಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಭಾಷೆ , ಕೈ ಹಿಡಿದು ಬರೆಯಲು ಅಕ್ಷರ, ಓದಲು ಬರೆಯಲು ಯಾರು ಕಲಿಸಿದಾರೋ ಅವರು ಶಿಕ್ಷಕರಾಗುತ್ತಾರೆ.ಅವರು ಹೆಸರು ಅವರ

ಉತ್ತಮ‌ ಶಿಕ್ಷಕರು ವಿದ್ಯಾರ್ಥಿಗಳ ಹೃದಯದಲ್ಲಿರುತ್ತಾರೆ : ಡಾ.ಪೀಟರ್ ಪೌಲ್ ಸಲ್ಡಾನ್ಹಾ Read More »

ಭಾರತ ವಿರುದ್ದ ನ್ಯೂಜಿಲೆಂಡ್‌ಗೆ ಹೀನಾಯ ಸೋಲು

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಬುಧವಾರ ನಾಗುರದಲ್ಲಿ ನಡೆಯಿತು. ಈ ಪಂದ್ಯದಲ್ಲಿ, ನ್ಯೂಜಿಲೆಂಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ದುಬಾರಿಯಾಗಿ ಪರಿಣಮಿಸಿದೆ. ಭಾರತ 238 ರನ್ ಕಲೆ ಹಾಕಿತ್ತು. ಬೃಹತ್ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 190 ರನ್ ಗಳಿಸಿ ಸೋಲನುಭವಿಸಿತು.

ಭಾರತ ವಿರುದ್ದ ನ್ಯೂಜಿಲೆಂಡ್‌ಗೆ ಹೀನಾಯ ಸೋಲು Read More »

error: Content is protected !!
Scroll to Top