ಇಫ್ತಾರ್ ಕೂಟ ಆಯೋಜಿಸಿದ ಮಂಜುನಾಥ ರೈ ಬೇಲ್ಯ ಅವರಿಗೆ ಸನ್ಮಾನ
ಅಜ್ಜಾವರ ಮೇನಾಲ ಜಮಾತ್ ವತಿಯಿಂದ ದಿನಾಂಕ 26 ನೇ ಸೋಮವಾರ ಸಂಜೆ ಮೇನಲದ ವಲಿಯುಲ್ಲಾಹಿ ದುರ್ಗಾ ಶರೀಫ್ ಇದರ ಅಂಕಣದಲ್ಲಿ ಶ್ರೀ ಮಂಜುನಾಥ ರೈ ಬೇಲ್ಯ ಇವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.ಅಜ್ಜಾವರ ಮೇಲದ ಪ್ರತಿಷ್ಠಿತ ಊರೂಸ್ ಸಂದರ್ಭದಲ್ಲಿ ವಿಶೇಷ ಸಹಾಯವನ್ನು ನೀಡುತ್ತಿರುವ ಮಂಜುನಾಥ್ ಬೇಲ್ಯ ಅವರು ಇತ್ತೀಚೆಗೆ ರಂಜಾನ್ ಸಮಯದಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸಿ ಸೌಹಾರ್ದತೆಯನ್ನು ಮೆರೆದಿದ್ದರು. ಮಂಜುನಾಥ ರೈ ಹೇಳುವಂತೆ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ನಾನು ಇಫ್ತಾರ್ ಕೂಟವನ್ನು ಏರ್ಪಡಿಸಿದ್ದೇನೆ. ಆದರೆ ನಾನು ಯಾವುದೇ ಸನ್ಮಾನವನ್ನು […]
ಇಫ್ತಾರ್ ಕೂಟ ಆಯೋಜಿಸಿದ ಮಂಜುನಾಥ ರೈ ಬೇಲ್ಯ ಅವರಿಗೆ ಸನ್ಮಾನ Read More »





