ಕೊಡಿಯಾಲಬೈಲು : ಮೇ.23ಕ್ಕೆ ಗೌಡ ಸಮುದಾಯ ಭವನದಲ್ಲಿ ವಧು ವರರ ನವೀಕೃತ ಗೃಹ ಉದ್ಘಾಟನೆ
ಸುಳ್ಯದ ಗೌಡರ ಯುವ ಸೇವಾ ಸಂಘ, ಗೌಡ ಸಮುದಾಯ ಭವನ ನಿರ್ವಹಣಾ ಸಮಿತಿ ಮತ್ತು ಮಹಿಳಾ ಘಟಕ, ತರುಣ ಘಟಕ, ನಗರ ಹಾಗೂ ಗ್ರಾಮ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವರ ಪೂಜೆ, ಡಾ| ರೇಣುಕಾಪ್ರಸಾದ್ ಕೆ.ವಿ. ಮತ್ತು ಮನೆಯವರು ಕೊಡುಗೆ ನೀಡಿದ ವಧು – ವರರ ನವೀಕೃತ ಗೃಹದ ಶುಭಾರಂಭ, ಮೇ ೨೩ರಂದು ಸುಳ್ಯದ ಕೊಡಿಯಾಲಬೈಲಿನಲ್ಲಿರುವ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. […]
ಕೊಡಿಯಾಲಬೈಲು : ಮೇ.23ಕ್ಕೆ ಗೌಡ ಸಮುದಾಯ ಭವನದಲ್ಲಿ ವಧು ವರರ ನವೀಕೃತ ಗೃಹ ಉದ್ಘಾಟನೆ Read More »

