ಪಾಲಡ್ಕ : ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿಗೆ ಉಕ್ಕಿ ಹರಿದ ಪಯಸ್ವಿನಿ ನದಿ!
ಸುಳ್ಯ ತಾಲೂಕಿನಲ್ಲಿ ಆ.1ರಂದು ಸುರಿದ ಭಾರೀ ಮಳೆ ಸುರಿದ ಹಿನ್ನಲೆಯಲ್ಲಿ ಜನರು ಸಮಸ್ಯೆಗೊಳಗಾದ ಘಟನೆ ವರದಿಯಾಗಿದೆ.ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ 275ಕ್ಕೆ ಪಾಲಡ್ಕ ಸಮೀಪ ಭಾರೀ ಮಳೆಗೆ ಪಯಸ್ಬಿನಿ ನದಿ ಉಕ್ಕಿ ಹರಿದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.ಅಲ್ಲದೆ ಪೆರಾಜೆಯ ಕಲ್ಚೆರ್ಪೆ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಮರ ಬಿದ್ದು ವಾಹನಗಳ ಸುಗಮ ಸಂಚಾರಕ್ಕೆ ತಡೆ ಉಂಟಾಯಿತು.ಇದಲ್ಲದೆ ಅಲ್ಲಲ್ಲಿ ಮಳೆ ಹಾನಿ ಉಂಟಾದ ಘಟನೆ ವರದಿಯಾಗಿದೆ.ಸಂಪಾಜೆ ಗ್ರಾಮದ ದಂಡೆಕಜೆ ನಿವಾಸಿ ಹರ್ಷಿತ್ ಜಿ.ಜಿ ಅವರ ಮನೆಯ ಗೋಡೆ ಕುಸಿದು ಶೀಟ್ […]
ಪಾಲಡ್ಕ : ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿಗೆ ಉಕ್ಕಿ ಹರಿದ ಪಯಸ್ವಿನಿ ನದಿ! Read More »

