September 2026

ಮಂಗಳೂರು : ಎಂ.ಆರ್.ಪಿ.ಎಲ್ ಅಗ್ನಿ‌ ದುರಂತ ಓರ್ವ ಸಾವು,9 ಮಂದಿಗೆ ಗಾಯ

ಮಂಗಳೂರು: ನಗರದ ಹೊರವಲಯದ ಜೋಕಟ್ಟೆಯಲ್ಲಿರುವ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ (MRPL)ನ ಸಿಎಚ್‌ಟಿ ಘಟಕದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭೀಕರ ಸ್ಫೋಟದಲ್ಲಿ ಓರ್ವ ಸಿಬ್ಬಂದಿ ಮೃತಪಟ್ಟಿದ್ದು, 9 ಮಂದಿ ಗಾಯಗೊಂಡಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.ಮಧ್ಯಾಹ್ನ ಸುಮಾರು 12.15ರ ವೇಳೆಗೆ ಎಂಆರ್‌ಪಿಎಲ್‌ನ ಮೂರನೇ ಹಂತದ ಘಟಕದಲ್ಲಿರುವ ಕೋಕರ್ ಹೈಡ್ರೋಟ್ರೀಟರ್ ಯುನಿಟ್‌ನ ಹೈಡ್ರೋ ಸಲ್ಫರ್ ಟ್ರೀಟ್‌ಮೆಂಟ್ ವಿಭಾಗದಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ಬೆನ್ನಲ್ಲೇ ಘಟಕದಲ್ಲಿ ಬೆಂಕಿ ಹಾಗೂ ದಟ್ಟ ಹೊಗೆ ಆವರಿಸಿಕೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಘಟನೆಯ ಸಂದರ್ಭದಲ್ಲಿ

ಮಂಗಳೂರು : ಎಂ.ಆರ್.ಪಿ.ಎಲ್ ಅಗ್ನಿ‌ ದುರಂತ ಓರ್ವ ಸಾವು,9 ಮಂದಿಗೆ ಗಾಯ Read More »

ಅ.9ರಂದು ಕುಂತಳನಗರದಲ್ಲಿ ಬೃಹತ್ ಉದ್ಯೋಗ ಮೇಳ!

ಕಾಪು: ಉದ್ಯೋಗಕ್ಕಾಗಿ ಹುಡುಕಾಟದಲ್ಲಿರುವ ಯುವಜನರಿಗೆ ನೇರವಾಗಿ ಕಂಪನಿಗಳ ಪ್ರತಿನಿಧಿಗಳನ್ನು ಭೇಟಿಯಾಗಿ ಸಂದರ್ಶನ ಎದುರಿಸುವ ಅವಕಾಶದೊಂದಿಗೆ, ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿಯನ್ನೂ ಒಂದೇ ವೇದಿಕೆಯಲ್ಲಿ ಒದಗಿಸುವ 5ನೇ ಬೃಹತ್ ಉದ್ಯೋಗ ಮೇಳ ಮತ್ತು ಸ್ಟಡಿ ಅಬ್ರಾಡ್ ಎಕ್ಸ್‌ಪೋ–2026 ಅಕ್ಟೋಬರ್ 9ರಂದು ಕುಂತಳನಗರದ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ. ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್‌ನ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ವತಿಯಿಂದ ನಿಟ್ಟೆಯ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಯೋಗದಲ್ಲಿ

ಅ.9ರಂದು ಕುಂತಳನಗರದಲ್ಲಿ ಬೃಹತ್ ಉದ್ಯೋಗ ಮೇಳ! Read More »

ಎಂಆರ್‌ಪಿಎಲ್‌ನಲ್ಲಿ ಬೆಂಕಿ ಅವಘಡ; ಭಾರೀ ಸದ್ದಿಗೆ ಬೆಚ್ಚಿಬಿದ್ದ ಮಂಗಳೂರು

ಮಂಗಳೂರು, ಸೆ.30: ನಗರದ ಹೊರವಲಯದ ಕುತ್ಹೆತ್ತೂರು–ಜೋಕಟ್ಟೆ ಸಮೀಪದಲ್ಲಿರುವ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ (ಎಂಆರ್‌ಪಿಎಲ್‌) ಕೈಗಾರಿಕಾ ಘಟಕದಲ್ಲಿ ಬುಧವಾರ ಮಧ್ಯಾಹ್ನ ಬೆಂಕಿ ಅವಘಡ ಸಂಭವಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.ಮಧ್ಯಾಹ್ನದ ವೇಳೆಯಲ್ಲಿ ಘಟಕದ ಕಡೆಯಿಂದ ಏಕಾಏಕಿ ಭಾರೀ ಸದ್ದು ಕೇಳಿಬಂದಿದ್ದು, ಕೆಲವೆಡೆ ಕಂಪನದ ಅನುಭವವೂ ಆಗಿದೆ ಎನ್ನಲಾಗಿದೆ. ಘಟಕದ ಕಡೆಯಿಂದ ದಟ್ಟ ಹೊಗೆ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.ಘಟನೆಯ ಬೆನ್ನಲ್ಲೇ ಎಂಆರ್‌ಪಿಎಲ್‌ನ ಅಗ್ನಿಶಾಮಕ ಹಾಗೂ ತುರ್ತು ಸುರಕ್ಷತಾ ತಂಡಗಳು ಕಾರ್ಯಾಚರಣೆಗೆ ಮುಂದಾಗಿವೆ ಎಂದು ತಿಳಿದುಬಂದಿದೆ. ಬೆಂಕಿ ಯಾವ

ಎಂಆರ್‌ಪಿಎಲ್‌ನಲ್ಲಿ ಬೆಂಕಿ ಅವಘಡ; ಭಾರೀ ಸದ್ದಿಗೆ ಬೆಚ್ಚಿಬಿದ್ದ ಮಂಗಳೂರು Read More »

ನಿನಗಾಗಿ…

ನಿನ್ನೊಂದಿಗೆ ಮಾತನಾಡಬೇಕೆಂದು ಅನಿಸಿದಾಗಲೆಲ್ಲ, ಮೊದಲು ನನ್ನ ಮನಸ್ಸಿಗೆ ಬರುವುದು ಒಂದೇ ಪ್ರಶ್ನೆ—ನನ್ನೊಳಗೆ ನಿನ್ನ ಬಗ್ಗೆ ಇರುವುದನ್ನೆಲ್ಲ ಪದಗಳಲ್ಲಿ ಹೇಗೆ ಹೇಳಲಿ?ಕೆಲವೊಮ್ಮೆ ನಿನ್ನೊಂದಿಗೆ ತುಂಬಾ ಮಾತನಾಡಬೇಕೆಂದು ಅನಿಸುತ್ತದೆ. ಆದರೆ ನೀನು ಎದುರಿಗೆ ಬಂದಾಗ ಹೇಳಬೇಕೆಂದಿದ್ದ ಮಾತುಗಳೆಲ್ಲ ಮೌನವಾಗಿಬಿಡುತ್ತವೆ. ಉಳಿಯುವುದು ನಿನ್ನನ್ನು ನೋಡುತ್ತಾ ಏನನ್ನೋ ಹೇಳುತ್ತಿರುವ ನನ್ನ ಕಣ್ಣುಗಳು ಮಾತ್ರ.ನಿನ್ನನ್ನು ನಾನು ಏಕೆ ಇಷ್ಟಪಡುತ್ತೇನೆ ಎನ್ನುವುದಕ್ಕೆ ನನ್ನ ಬಳಿ ನಿರ್ದಿಷ್ಟ ಕಾರಣವಿಲ್ಲ. ನಿನ್ನ ನಗು, ನಿನ್ನ ಮಾತು, ನಿನ್ನ ಸ್ವಭಾವ—ಇವೆಲ್ಲವೂ ಇಷ್ಟ. ಆದರೆ ಇವೆಲ್ಲಕ್ಕಿಂತ ಹೆಚ್ಚಾಗಿ, ನೀನು ನೀನಾಗಿರುವುದೇ ನನಗೆ

ನಿನಗಾಗಿ… Read More »

ಹೃದಯಾಘಾತದಿಂದ ಮಾಜಿ ಗ್ರಾ.ಪಂ. ಸದಸ್ಯೆ ನೀಲಮ್ಮ ನಿಧನ

ಸಂಪಾಜೆ: ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಗ್ರಾಮದ ಕೈಪಡ್ಕ ನಿವಾಸಿ ರಾಮಣ್ಣ ಮಣಿಯಾಣಿ ಅವರ ಪತ್ನಿ ಹಾಗೂ ಮಾಜಿ ಸಂಪಾಜೆ ಗ್ರಾಮ ಪಂಚಾಯತ್‌ ಸದಸ್ಯೆ ನೀಲಮ್ಮ (58) ಅವರು ಸೆ.30ರಂದು ಹೃದಯಾಘಾತದಿಂದ ನಿಧನರಾದರು.ರಾತ್ರಿ ವೇಳೆ ಮನೆಯಲ್ಲಿ ಏಕಾಏಕಿ ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾದ ಅವರನ್ನು ಮನೆಯವರು ತಕ್ಷಣ ಕಾರಿನಲ್ಲಿ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ.ಮೃತರು ಪತಿ ರಾಮಣ್ಣ ಮಣಿಯಾಣಿ, ಪುತ್ರಿ ಶಾಲಿನಿ, ಪುತ್ರ ಶರತ್‌ ಹಾಗೂ ಅಪಾರ ಬಂಧು-ಬಳಗವನ್ನು

ಹೃದಯಾಘಾತದಿಂದ ಮಾಜಿ ಗ್ರಾ.ಪಂ. ಸದಸ್ಯೆ ನೀಲಮ್ಮ ನಿಧನ Read More »

ಮೊಗೇರ ಸಂಘದ ಸ್ಥಾಪಕಾಧ್ಯಕ್ಷ ದಾಸಪ್ಪ ನಿಧನ

ಅಜ್ಜಾವರ : ತಾಲೂಕು ಮೊಗೇರ ಸಂಘದ ಸ್ಥಾಪಕಾಧ್ಯಕ್ಷ, ಅಜ್ಜಾವರ ಗ್ರಾಮದ ಮೇನಾಲ–ಪಲ್ಲತ್ತಡ್ಕ ನಿವಾಸಿ ದಾಸಪ್ಪ (63) ಅವರು ಅಲ್ಪಕಾಲದ ಅಸೌಖ್ಯದಿಂದ ಸೆ.29ರ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.ಕಳೆದ ಕೆಲ ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಅವರಿಗೆ ಮೊದಲು ಸುಳ್ಯದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.ಮೃತರು ಪತ್ನಿ ಹೇಮಪ್ರಭಾ, ಪುತ್ರ ತಿಲಕ್ ರಾಜ್, ಪುತ್ರಿ ಧನುಶ್ರೀ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ತಾಲೂಕು ಮೊಗೇರ ಸಂಘದ ಸ್ಥಾಪನೆಯಲ್ಲಿ ಪ್ರಮುಖ

ಮೊಗೇರ ಸಂಘದ ಸ್ಥಾಪಕಾಧ್ಯಕ್ಷ ದಾಸಪ್ಪ ನಿಧನ Read More »

ನ.20 ; ಮಂಡೆಕೋಲಿನಲ್ಲಿ 73ನೇ ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ,*ಪೂರ್ವಭಾವಿ ಸಭೆ*

    ಈ ಬಾರಿಯ ಜಿಲ್ಲಾ ಮಟ್ಟದ ಸಹಕಾರ ಸಪ್ತಾಹದ ಸಮಾರೋಪ ಕಾರ್ಯಕ್ರಮವು ಮಂಡೆಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನೇತೃತ್ವದಲ್ಲಿ ನಡೆಯಲಿದ್ದು, ಆ ಪ್ರಯುಕ್ತ ಅದರ ಪೂರ್ವಭಾವಿ ಸಭೆಯು ಸೆ.28 ರಂದು ಮಂಡೆಕೋಲಿನ ಅಮೃತ ಸಹಕಾರ ಭವನದಲ್ಲಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕರವರ ಅಧ್ಯಕ್ಷತೆಯಲ್ಲಿ ನಡೆಯಿತು.   ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ಸಪ್ತಾಹ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು. ಆ ಬಳಿಕ ಸಭೆಯ ಸದಸ್ಯರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಶಿವಪ್ರಸಾದ್

ನ.20 ; ಮಂಡೆಕೋಲಿನಲ್ಲಿ 73ನೇ ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ,*ಪೂರ್ವಭಾವಿ ಸಭೆ* Read More »

ಹೆಣ್ಣಿನ ಆಂತರಿಕ ಸೌಂದರ್ಯ – ರೂಪಕ್ಕಿಂತ ಮಿಗಿಲಾದ ಬೆಳಕು

✍️ *ನಿನ್ನವನು*ಹೆಣ್ಣಿನ ಸೌಂದರ್ಯವನ್ನು ಕನ್ನಡಿಯ ಮುಂದೆ ನಿಂತು ಅಳೆಯಲು ಸಾಧ್ಯವಿಲ್ಲ.ಅವಳ ಮುಖದ ಕಾಂತಿ, ಕಣ್ಣಿನ ಹೊಳಪು, ತುಟಿಯ ನಗು—ಇವೆಲ್ಲವೂ ಸೌಂದರ್ಯದ ಒಂದು ಭಾಗವಷ್ಟೇ. ಆದರೆ ಅವಳ ಹೃದಯದೊಳಗೆ ಅಡಗಿರುವ ಪ್ರೀತಿ, ನೋವನ್ನು ಮರೆಮಾಚಿ ನಗುವ ಧೈರ್ಯ, ಎಲ್ಲರಿಗಾಗಿ ಬದುಕುವ ಮನಸ್ಸು ಮತ್ತು ಬಿದ್ದರೂ ಮತ್ತೆ ಎದ್ದು ನಿಲ್ಲುವ ಶಕ್ತಿಯೇ ಅವಳ ನಿಜವಾದ ಸೌಂದರ್ಯ.ಕೆಲವೊಮ್ಮೆ ಅವಳು ನಗುತ್ತಿರುತ್ತಾಳೆ… ಆದರೆ ಆ ನಗುವಿನ ಹಿಂದೆ ಎಷ್ಟೋ ಹೇಳಲಾಗದ ನೋವುಗಳಿರುತ್ತವೆ.ಎಲ್ಲರ ಕಣ್ಣೀರನ್ನು ಒರೆಸುವ ಅವಳ ಕೈಯಲ್ಲೇ, ಒರೆಸಿಕೊಳ್ಳಲು ಯಾರೂ ಇಲ್ಲದ ಕಣ್ಣೀರು

ಹೆಣ್ಣಿನ ಆಂತರಿಕ ಸೌಂದರ್ಯ – ರೂಪಕ್ಕಿಂತ ಮಿಗಿಲಾದ ಬೆಳಕು Read More »

ಮತ್ತೆ ಅಬ್ಬರಿಸಲಿದೆಯೇ ಮಳೆ? — ದಕ್ಷಿಣ ಒಳನಾಡಿನ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು, ಸೆ.29: ರಾಜ್ಯದಲ್ಲಿ ಮಳೆಯ ವಾತಾವರಣ ಮತ್ತೆ ಚುರುಕುಗೊಳ್ಳುವ ಲಕ್ಷಣಗಳು ಕಂಡುಬಂದಿದ್ದು, ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇಂದು ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹವಾಮಾನ ಇಲಾಖೆ ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.ಮಂಗಳವಾರ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಕೆಲವೆಡೆ ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.ಇದೇ

ಮತ್ತೆ ಅಬ್ಬರಿಸಲಿದೆಯೇ ಮಳೆ? — ದಕ್ಷಿಣ ಒಳನಾಡಿನ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ Read More »

ಯುವಜನತೆ ಎಚ್ಚರಿಕೆಯಿಂದ ಹೆಜ್ಜೆಯಿಡಿ: ಎಸ್‌ಐ ಉದಯರವಿ

ಸುಳ್ಯ: ಯುವಜನರು ಅಪರಾಧ ಚಟುವಟಿಕೆಗಳಿಂದ ದೂರವಿದ್ದು, ರಸ್ತೆ ಸುರಕ್ಷತೆ ಹಾಗೂ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಜಾಗೃತರಾಗಬೇಕು. ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಸಮಾಜದ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಸುಳ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕ ಉದಯರವಿ ಎಂ.ವೈ. ಕರೆ ನೀಡಿದರು.ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ 2026–27ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ರಸ್ತೆ ಸುರಕ್ಷತೆ, ಅಪರಾಧ ತಡೆ ಹಾಗೂ ಮಾದಕ ದ್ರವ್ಯಗಳ ದುರ್ಬಳಕೆ ಕುರಿತು

ಯುವಜನತೆ ಎಚ್ಚರಿಕೆಯಿಂದ ಹೆಜ್ಜೆಯಿಡಿ: ಎಸ್‌ಐ ಉದಯರವಿ Read More »

error: Content is protected !!
Scroll to Top