October 23, 2026

ಬಡ ಕುಟುಂಬಗಳ ಸದಸ್ಯರಿಂದ ಎಂಐಒ ಆಸ್ಪತ್ರೆಯಲ್ಲಿ ವೈದ್ಯಕೀಯ ಉಪಕರಣಗಳಿಗೆ ಆಯುಧ ಪೂಜೆ

ಮಂಗಳೂರು: ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ (ಎಂಐಒ) ಆಸ್ಪತ್ರೆಯಲ್ಲಿ ಈ ಬಾರಿಯ ಆಯುಧ ಪೂಜೆಯನ್ನು ವಿಶಿಷ್ಟ ಹಾಗೂ ಮಾನವೀಯ ಸಂದೇಶದೊಂದಿಗೆ ಆಚರಿಸಲಾಯಿತು. ಬಡ ರೋಗಿಗಳಿಗೂ ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆ ದೊರೆಯಬೇಕು ಎಂಬ ಆಶಯದೊಂದಿಗೆ, ಆಸ್ಪತ್ರೆಯ ಮಾಲೀಕರು ಅಥವಾ ವೈದ್ಯರ ಬದಲಿಗೆ ಇಬ್ಬರು ಬಿಪಿಎಲ್ ಕುಟುಂಬಗಳ ಸದಸ್ಯರಿಂದ ನೂತನ ವೈದ್ಯಕೀಯ ಉಪಕರಣಗಳಿಗೆ ಪೂಜೆ ಸಲ್ಲಿಸಲಾಯಿತು.ಆಸ್ಪತ್ರೆಯಲ್ಲಿ ಒಟ್ಟು ₹35 ಕೋಟಿ ವೆಚ್ಚದಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳಿಗೆ ಪೂಜೆ ನೆರವೇರಿಸಲಾಯಿತು. ಇದರಲ್ಲಿ ₹25 ಕೋಟಿ ವೆಚ್ಚದ ಟ್ರೂಬೀಮ್ (TrueBeam) ರೇಡಿಯೊಥೆರಪಿ

ಬಡ ಕುಟುಂಬಗಳ ಸದಸ್ಯರಿಂದ ಎಂಐಒ ಆಸ್ಪತ್ರೆಯಲ್ಲಿ ವೈದ್ಯಕೀಯ ಉಪಕರಣಗಳಿಗೆ ಆಯುಧ ಪೂಜೆ Read More »

ತೊಡಿಕಾನ : ಹರ್ಲಡ್ಕದಲ್ಲಿ ಆನೆ ಮರಿ ಸಾವು: ತೋಟಕ್ಕೆ ನುಗ್ಗಿದ ಆನೆಗಳ ಹಿಂಡು

ಸುಳ್ಯ: ತೊಡಿಕಾನ ಗ್ರಾಮದ ಹರ್ಲಡ್ಕದಲ್ಲಿ ಸುಮಾರು ಒಂದು ವರ್ಷದ ಪ್ರಾಯದ ಆನೆ ಮರಿಯೊಂದು ಸಾವಿಗೀಡಾದ ಘಟನೆ ವರದಿಯಾಗಿದೆ.ಹರ್ಲಡ್ಕದ ಚಂದ್ರಶೇಖರ ಎಂಬವರ ತೋಟದಲ್ಲಿ ಆನೆ ಮರಿ ಮೃತಪಟ್ಟಿದ್ದು, ಭಾಗಮಂಡಲದ ಮೀಸಲು ಅರಣ್ಯದಿಂದ ಬಂದ ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿ ಕಾಫಿ ಹಾಗೂ ಬಾಳೆ ಕೃಷಿಗೆ ಹಾನಿ ಉಂಟುಮಾಡಿದೆ ಎಂದು ತಿಳಿದುಬಂದಿದೆ.ತೋಟವು ಎತ್ತರ ಪ್ರದೇಶದಲ್ಲಿರುವುದರಿಂದ ಆನೆಗಳ ಹಿಂಡು ಮರಳಿ ಕಾಡಿನತ್ತ ತೆರಳುವ ಸಂದರ್ಭದಲ್ಲಿ ಆನೆ ಮರಿಯೊಂದು ಜಾರಿ ಬಿದ್ದಿದೆ ಎನ್ನಲಾಗಿದೆ. ಈ ವೇಳೆ ಹಿಂಡಿನಲ್ಲಿದ್ದ ಇತರ ಆನೆಗಳು ಮರಿಯ ಮೇಲೆ

ತೊಡಿಕಾನ : ಹರ್ಲಡ್ಕದಲ್ಲಿ ಆನೆ ಮರಿ ಸಾವು: ತೋಟಕ್ಕೆ ನುಗ್ಗಿದ ಆನೆಗಳ ಹಿಂಡು Read More »

ಸುಳ್ಯ ದಸರಾ: ಗಣಪತಿ ಹವನ ಸಹಿತ ಚಂಡಿಕಾ ಮಹಾಯಾಗ, ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ

ಸುಳ್ಯ: ಸುಳ್ಯ ದಸರಾ ಮಹೋತ್ಸವದ ಅಂಗವಾಗಿ ಶ್ರೀಶಾರದಾಂಬ ಸಮಿತಿಯ ವತಿಯಿಂದ ಅ.22ರಂದು ಸಂಜೆ 7 ಗಂಟೆಗೆ ಶ್ರೀ ಚಂಡಿಕಾ ಮಹಾಯಾಗ ಹಾಗೂ ಮಾತೆಯರಿಂದ ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ ಭಕ್ತಿಭಾವದಿಂದ ನಡೆಯಿತು.ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಸಹಕಾರದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ದೇವಿಯ ಆರಾಧನೆಯ ಅಂಗವಾಗಿ ನಡೆದ ಮಹಾಯಾಗ ಹಾಗೂ ಸಾಮೂಹಿಕ ಪಾರಾಯಣದಲ್ಲಿ ಭಕ್ತರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀಶಾರದಾಂಬ ಸಮಿತಿಯ ವಿವಿಧ ಪದಾಧಿಕಾರಿಗಳು

ಸುಳ್ಯ ದಸರಾ: ಗಣಪತಿ ಹವನ ಸಹಿತ ಚಂಡಿಕಾ ಮಹಾಯಾಗ, ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ Read More »

ಸಂಬಂಧಗಳ ಮೌಲ್ಯ, ಬದುಕಿನ ವಾಸ್ತವ ಮತ್ತು ಕಾಲಚಕ್ರದ ಸತ್ಯ!

✍️ *ಸಖಿ*ಜೀವನವೆಂಬುದು ನೂರಾರು ಅನುಭವಗಳ ಸಂಗಮ. ಇಲ್ಲಿ ಸಂಬಂಧಗಳಿವೆ, ಪ್ರೀತಿಯಿದೆ, ನಂಬಿಕೆಯಿದೆ, ಕಾಳಜಿಯಿದೆ, ಜೊತೆಗೆ ನಿರೀಕ್ಷೆಗಳು, ನಿರಾಸೆಗಳು, ಗೆಲುವು ಮತ್ತು ಸೋಲುಗಳೂ ಇವೆ. ಬದುಕಿನ ಪಯಣದಲ್ಲಿ ಎಲ್ಲವೂ ನಾವು ಅಂದುಕೊಂಡಂತೆಯೇ ನಡೆಯುವುದಿಲ್ಲ. ಕೆಲವೊಮ್ಮೆ ನಮ್ಮ ಒಳ್ಳೆಯತನಕ್ಕೆ ಪ್ರೀತಿ ಸಿಗುತ್ತದೆ. ಇನ್ನು ಕೆಲವೊಮ್ಮೆ ಅದೇ ಒಳ್ಳೆಯತನಕ್ಕೆ ಬೆಲೆಯೇ ಇಲ್ಲದಂತಾಗುತ್ತದೆ. ಇಂತಹ ಅನುಭವಗಳು ಜೀವನವನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸುತ್ತವೆ.ಸಂಬಂಧಗಳು ನಿಜವಾಗಿಯೂ ಪ್ರೀತಿಯಿಂದ ಉಳಿಯುತ್ತವೆಯೇ, ಅಥವಾ ಅಗತ್ಯಗಳ ಆಧಾರದ ಮೇಲೆ ಮುಂದುವರಿಯುತ್ತವೆಯೇ?ಇದು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಯೋಚಿಸಬೇಕಾದ ಪ್ರಶ್ನೆ. ಅನೇಕ

ಸಂಬಂಧಗಳ ಮೌಲ್ಯ, ಬದುಕಿನ ವಾಸ್ತವ ಮತ್ತು ಕಾಲಚಕ್ರದ ಸತ್ಯ! Read More »

error: Content is protected !!
Scroll to Top