ಮಗಳಿಗಾಗಿ ಕಣ್ಣೀರಿಟ್ಟ ಹೆತ್ತವರು; ಮನವೊಲಿಸಿದರೂ ಪೋಷಕರೊಂದಿಗೆ ತೆರಳಲು ಯುವತಿ ನಕಾರ
ಕೊಣಾಜೆ ಪೊಲೀಸ್ ಠಾಣೆಯಲ್ಲಿ ಭಾವನಾತ್ಮಕ ಸನ್ನಿವೇಶ ಮಂಗಳೂರು: ಹೆತ್ತು, ಹೊತ್ತು, ಪ್ರೀತಿಯಿಂದ ಬೆಳೆಸಿದ ಮಗಳು ತಮ್ಮಿಂದ ದೂರವಾಗುತ್ತಿದ್ದಾಳೆ ಎಂಬ ನೋವು ಒಂದೆಡೆಯಾದರೆ, ಆಕೆಯನ್ನು ಮನೆಗೆ ಕರೆದುಕೊಂಡು ಹೋಗಬೇಕೆಂಬ ಹಂಬಲ ಮತ್ತೊಂದೆಡೆ. ಮಗಳ ಮನಸ್ಸು ಬದಲಾಯಿಸಬಹುದೆಂಬ ಕೊನೆಯ ಆಸೆಯಿಂದ ಹೆತ್ತವರು ಮಾಡಿದ ಮನವಿಯೂ ಫಲ ನೀಡಲಿಲ್ಲ. ತಂದೆ, ತಾಯಿ, ಸಹೋದರ ಹಾಗೂ ಸಂಬಂಧಿಕರು ಕಣ್ಣೀರಿಡುತ್ತಾ ಮನವೊಲಿಸಲು ಪ್ರಯತ್ನಿಸಿದರೂ ಯುವತಿ ಅವರೊಂದಿಗೆ ತೆರಳಲು ನಿರಾಕರಿಸಿದ ಘಟನೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಕುಮಟಾದ ಮದರಸವೊಂದರಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದ 22
ಮಗಳಿಗಾಗಿ ಕಣ್ಣೀರಿಟ್ಟ ಹೆತ್ತವರು; ಮನವೊಲಿಸಿದರೂ ಪೋಷಕರೊಂದಿಗೆ ತೆರಳಲು ಯುವತಿ ನಕಾರ Read More »



