November 8, 2026

ನರಕಾಸುರರ ವಧೆಯಾಗಿ, ಒಳ್ಳೆಯತನದ ದೀಪಗಳೇ ಬೆಳಗಲಿ!

✍️ *ಧನ್ಯಾ ಬಾಳೆಕಜೆ*ದೀಪಾವಳಿ ಎಂದರೆ ಕೇವಲ ಮನೆಗಳ ಮುಂದೆ ಹಣತೆಗಳನ್ನು ಬೆಳಗಿಸುವ ಹಬ್ಬವಲ್ಲ. ಕತ್ತಲೆಯನ್ನು ಅಳಿಸಿ ಬೆಳಕನ್ನು ಹರಡುವ ಹಬ್ಬ. ಕೆಟ್ಟದ್ದರ ಅಂತ್ಯವಾಗಿ ಒಳ್ಳೆಯತನ ಗೆಲ್ಲಬೇಕು ಎನ್ನುವ ಆಶಯದ ಹಬ್ಬ. ಆದರೆ ಇಂದು ನಮ್ಮ ಸುತ್ತಲಿನ ಸಮಾಜವನ್ನು ಒಮ್ಮೆ ಗಮನಿಸಿದರೆ, ನಿಜವಾಗಿಯೂ ಕತ್ತಲೆ ದೂರವಾಗಿದೆಯೇ ಎಂಬ ಪ್ರಶ್ನೆ ಕಾಡುತ್ತದೆ. ಒಂದೆಡೆ ದೀಪಾವಳಿಯ ಸಂಭ್ರಮ, ಮತ್ತೊಂದೆಡೆ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಅತ್ಯಾಚಾರ, ಕೊಲೆ, ದೌರ್ಜನ್ಯ, ಭ್ರಷ್ಟಾಚಾರ, ವಂಚನೆ ಮತ್ತು ಅಮಾನವೀಯ ಘಟನೆಗಳು. ಹೆಣ್ಣುಮಕ್ಕಳಿಗೆ ಸುರಕ್ಷತೆಯಿಲ್ಲ, ಮಕ್ಕಳಿಗೆ ನೆಮ್ಮದಿಯಿಲ್ಲ, ವೃದ್ಧರಿಗೆ

ನರಕಾಸುರರ ವಧೆಯಾಗಿ, ಒಳ್ಳೆಯತನದ ದೀಪಗಳೇ ಬೆಳಗಲಿ! Read More »

ಬೆಳಕಿನ ಹಬ್ಬ ದೀಪಾವಳಿ: ಬದುಕಿನ ಕತ್ತಲೆ ಕಳೆದು ಬೆಳಕು ಮೂಡಲಿ!

ಬೆಳಕು ಕೇವಲ ಕತ್ತಲೆಯನ್ನು ದೂರ ಮಾಡುವುದಲ್ಲ, ಅದು ಬದುಕಿನಲ್ಲಿ ಹೊಸ ಭರವಸೆ, ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಗಳನ್ನು ಮೂಡಿಸುವ ಶಕ್ತಿಯೂ ಹೌದು. ಅಂತಹ ಬೆಳಕಿನ ಸಂಕೇತವೇ ದೀಪಾವಳಿ. ದೀಪಾವಳಿ ಎಂದರೆ ಕೇವಲ ದೀಪಗಳನ್ನು ಬೆಳಗಿಸುವ, ಪಟಾಕಿಗಳನ್ನು ಸಿಡಿಸುವ, ಸಿಹಿತಿಂಡಿಗಳನ್ನು ಹಂಚಿಕೊಳ್ಳುವ ಹಬ್ಬವಲ್ಲ. ಇದು ಅಜ್ಞಾನವೆಂಬ ಕತ್ತಲೆಯನ್ನು ಜ್ಞಾನದ ಬೆಳಕಿನಿಂದ, ದ್ವೇಷವೆಂಬ ಕಹಿಯನ್ನು ಪ್ರೀತಿಯ ಸಿಹಿಯಿಂದ, ಅಸಮಾನತೆಯನ್ನು ಮಾನವೀಯತೆಯ ಮೂಲಕ ದೂರ ಮಾಡುವ ಪವಿತ್ರ ಸಂದೇಶವನ್ನು ಸಾರುವ ಹಬ್ಬವಾಗಿದೆ. ಸತ್ಯದ ಹಾದಿಯಲ್ಲಿ ಸಾಗುವವರಿಗೆ ಅಂತಿಮವಾಗಿ ಜಯ ದೊರೆಯುತ್ತದೆ ಎಂಬುದನ್ನು

ಬೆಳಕಿನ ಹಬ್ಬ ದೀಪಾವಳಿ: ಬದುಕಿನ ಕತ್ತಲೆ ಕಳೆದು ಬೆಳಕು ಮೂಡಲಿ! Read More »

error: Content is protected !!
Scroll to Top