ಅಂದು ಹಣತೆಯ ಬೆಳಕು… ಇಂದು ಆಧುನಿಕತೆಯ ಹೊಳಪು; ಬದಲಾಗದ ದೀಪಾವಳಿಯ ಸಂಭ್ರಮ!
✍️ *ಚರಣ್*ಎಂ.ಸಿ.ಜೆ ದ್ಚಿತೀಯ ವರ್ಷ*ದೀಪಾವಳಿ ಎಂದರೆ ಕೇವಲ ದೀಪಗಳನ್ನು ಬೆಳಗಿಸುವ ಹಬ್ಬವಲ್ಲ. ಅದು ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ, ನಿರಾಶೆಯಿಂದ ಹೊಸ ಭರವಸೆಯೆಡೆಗೆ ಸಾಗುವ ಜೀವನದ ಸಂಭ್ರಮ. ತಲೆಮಾರುಗಳಿಂದ ನಡೆದು ಬಂದಿರುವ ಈ ಹಬ್ಬದ ಆಚರಣೆಯಲ್ಲಿ ಕಾಲ ಬದಲಾದಂತೆ ಹಲವು ಬದಲಾವಣೆಗಳಾಗಿದ್ದರೂ, ಅದರ ಹಿಂದಿರುವ ಭಕ್ತಿ, ನಂಬಿಕೆ ಮತ್ತು ಸಡಗರ ಇಂದಿಗೂ ಜೀವಂತವಾಗಿದೆ*. ಅಂದು ದೀಪಾವಳಿ ಎಂದರೆ ಆತ್ಮೀಯತೆಯ ಹಬ್ಬವಾಗಿತ್ತು. ಮನೆಗಳ ಅಂಗಳವನ್ನು ಸ್ವಚ್ಛಗೊಳಿಸಿ, ಸಗಣಿಯಿಂದ ಸಾರಿಸಿ, ರಂಗೋಲಿ ಬಿಡಿಸಿ, ಮಣ್ಣಿನ ಹಣತೆಗಳಿಗೆ ಎಣ್ಣೆ ತುಂಬಿ
ಅಂದು ಹಣತೆಯ ಬೆಳಕು… ಇಂದು ಆಧುನಿಕತೆಯ ಹೊಳಪು; ಬದಲಾಗದ ದೀಪಾವಳಿಯ ಸಂಭ್ರಮ! Read More »






