ಅರಂಬೂರು : ಕಾರು ಬೈಕ್ ಅಪಘಾತ
ಅರಂಬೂರಿನಲ್ಲಿ ಕಾರೊಂದು ಬೈಕಿಗೆ ಡಿಕ್ಕಿ ಹೊಡೆದ ಬೈಕ್ ಸವಾರರು ಗಾಯಗೊಂಡ ಘಟನೆ ನ.24ರಂದು ಅರಂಬೂರಿನಿಂದವರದಿಯಾಗಿದೆ.ಕಾರು ಸುಳ್ಯದಿಂದ ಬಂದು ಅರಂಬೂರು ಶಾಲೆ ಕಡೆಗೆ ತಿರುಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಬೈಕಿಗೆ ಕಾರು ಡಿಕ್ಕಿ ಹೊಡೆದಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.
ಅರಂಬೂರು : ಕಾರು ಬೈಕ್ ಅಪಘಾತ Read More »


