ಮಡಿಕೇರಿ ಉದ್ಯಮಿ ಹೆಚ್ ಎಂ ನಂದಕುಮಾರ್ ರವರಿಂದ ಸುಳ್ಯ ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ಕೊಡುಗೆ
ಕೆಪಿಸಿಸಿ ಸದಸ್ಯರು ಮತ್ತು ಸಂಯೋಜಕರು ಹಾಗೂ ಮಡಿಕೇರಿ ನಿವಾಸಿ ಉದ್ಯಮಿಗಳಾದ ಹೆಚ್ ಎಂ ನಂದಕುಮಾರ್ ರವರು ಸುಳ್ಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯಿಕುಳಿಯ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ (ಟ್ರಾಕ್ ಪ್ಯಾಂಟ್) ಕೊಡುಗೆಯಾಗಿ ನೀಡಿದ್ದಾರೆ. ನ 28 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯಿಕುಳಿಯಲ್ಲಿ ನಡೆದ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಮವಸ್ತ್ರ ವಿತರಿಸಿ ಮಾತನಾಡಿದ ದ. ಕ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿಯವರು, ಕೆಪಿಸಿಸಿ ಸದಸ್ಯ ಹೆಚ್
ಮಡಿಕೇರಿ ಉದ್ಯಮಿ ಹೆಚ್ ಎಂ ನಂದಕುಮಾರ್ ರವರಿಂದ ಸುಳ್ಯ ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ಕೊಡುಗೆ Read More »



