(ಮಹಿಳಾ ದಿನ ವಿಶೇಷ) ಅತ್ಯಾಚಾರಿಗಳನ್ನು ಕಠಿಣವಾಗಿ ಶಿಕ್ಷಿಸದ ಹೊರತು..
ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಪ್ರತೀ ವರ್ಷವೂ ಈ ದಿನ ಬರುತ್ತದೆ, ಹೋಗುತ್ತದೆ. ಮಹಿಳಾ ದಿನದಂದು ಅಲ್ಲಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಮಹಿಳೆಯನ್ನು ಹಾಡಿ, ಹೊಗಳಿ, ಅಟ್ಟಕ್ಕೇರಿಸುವ ಭಾಷಣಗಳೇ ಮೇಳೈಸುತ್ತದೆ.ಮಹಿಳೆ ಕರುಣಾಮಯಿ, ಮಹಿಳೆ ತ್ಯಾಗಮಯಿ, ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ, ಅಕ್ಕನಾಗಿ, ತಂಗಿಯಾಗಿ….ಬಹುಶಃ ಮಹಿಳಾ ದಿನದಂದು ಕೇಳಿ ಬರುವ ಸರ್ವೇ ಸಾಮಾನ್ಯ ಡೈಲಾಗ್‌ಗಳಿವು. ಜಗತ್ತು ಅಂದ ಮೇಲೆ ಸಕಲ ಜೀವರಾಶಿಗಳ ಪೈಕಿ ಮನುಷ್ಯನೂ ಒಂದು. ಎಲ್ಲಾ ಜೀವಿಗಳಲ್ಲಿರುವ ಹೆಣ್ಣು ಗಂಡು ಪ್ರಬೇಧದಂತೆ ಮನುಷ್ಯನಲ್ಲಿಯೂ. ಇಲ್ಲಿ ಗಂಡಿನ ಕರ್ತವ್ಯವನ್ನು ಗಂಡು ನಿಭಾಯಿಸಬೇಕು, […]
(ಮಹಿಳಾ ದಿನ ವಿಶೇಷ) ಅತ್ಯಾಚಾರಿಗಳನ್ನು ಕಠಿಣವಾಗಿ ಶಿಕ್ಷಿಸದ ಹೊರತು.. Read More »