ಸುಳ್ಯ : ಮಕ್ಕಳಲ್ಲಿ ಕಾಲು ಬಾಯಿ ಜ್ವರದ ಪ್ರಕಣಗಳು ಪತ್ತೆ!
ಸುಳ್ಯ ತಾಲೂಕಿನಲ್ಲಿ ಮಕ್ಕಳ ಕಾಲು ಬಾಯಿ ಜ್ವರದ ಅನೇಕ ಪ್ರಕರಣಗಳು ಕಾಣಿಸಿಕೊಂಡಿವೆ.ಇದು ಹೆಚ್ಚಾಗಿ ಚಿಕ್ಕ ಮಕ್ಕಳಲ್ಲಿ ಕಂಡುಬರುವ ಸಾಮಾನ್ಯ ವೈರಲ್ ಸೋಂಕು. ಇದರ ಲಕ್ಷಣಗಳೆಂದರೆ ಜ್ವರ, ಬಾಯಿಯಲ್ಲಿ ಹುಣ್ಣುಗಳು, ಮತ್ತು ಕೈ ಹಾಗೂ ಪಾದಗಳ ಮೇಲೆ ಸಣ್ಣ ಗುಳ್ಳೆಗಳುಳ್ಳ ಕಜ್ಜಿಗಳು.ಕಜ್ಜಿಗಳ ನೋವಿಗೆ ಜ್ವರ ಬರುತ್ತವೆ.ಈ ರೋಗ ಸಾಮಾನ್ಯವಾಗಿ 7 ರಿಂದ 10 ದಿನಗಳಲ್ಲಿ ತನ್ನಷ್ಟಕ್ಕೆ ತಾನೇ ಗುಣವಾಗುತ್ತದೆ.ಮಕ್ಕಳಲ್ಲಿ ಕೈ, ಕಾಲು ಮತ್ತು ಬಾಯಿ ರೋಗದ ಲಕ್ಷಣಗಳು ಸಾಮಾನ್ಯವಾಗಿ ಸೋಂಕು ತಗುಲಿದ 2 ದಿನಗಳ ನಂತರ ಈ ಕೆಳಗಿನ […]
ಸುಳ್ಯ : ಮಕ್ಕಳಲ್ಲಿ ಕಾಲು ಬಾಯಿ ಜ್ವರದ ಪ್ರಕಣಗಳು ಪತ್ತೆ! Read More »







