(ಕವನ) ನನ್ನೀ ಪ್ರೀತಿಯ ಕಣ್ಮಣಿ
ರಾತ್ರಿ ಅರಳಿದ ನೆನಪುಗಳು ಗುಲಾಬಿಯಾಗಿ…ಇಬ್ಬನಿ ಹನಿಯೊಂದು ಹೂವಿಗೆ ತಾಗಿಅಂದ ಹೆಚ್ಚಿಸಿತು ಅವರ ಮುಡಿ ಸೆರುವ ಸಲುವಾಗಿ… ಚಂದ್ರನ ಬೆಳಕಿನ ಕಿರಣಗಳು ಕಂಡು ನೊಡುತ್ತಿವೆ ಸಿಹಿಯಾಗಿ..ಕದ್ದು ಕಿತ್ತೊಯಲು ಮುಳ್ಳಾಗಿ ನಾನಿರುವೆ ಕಾವಲಾಗಿ…. ನನ್ನ ಪ್ರೀತಿಯ ಕೈ ಬೆರಳ ಮುಡಿಯುವ ಜೆಡೆ ಸಿಗದೆಹಂಬಲಿಸಿದೆ ಮನ ಕಾಣದ ಕಡಲಾಗಿ….ಇರು ನೀವು ಅಭಿರಾಮಿ ಜನನಿಯ ಪ್ರತಿಬಿಂಬವೇ ಸದಾ ಜೊತೆಯಾಗಿ…ಹಿತವಾಗಿ….ಸೊಗಸಾಗಿ…. ✍️ *ಸುಭಾಷ್.ಎಸ್*ಸಾಹಿತಿಗಳು, ಸಾಮಾಜಿಕ ಹೋರಾಟಗಾರರು
(ಕವನ) ನನ್ನೀ ಪ್ರೀತಿಯ ಕಣ್ಮಣಿ Read More »