ಚೆಂಬು : ಯುವಕ ಆತ್ಮಹತ್ಯೆ
Athma hathye
ಚೆಂಬು : ಯುವಕ ಆತ್ಮಹತ್ಯೆ Read More »
ಸುಳ್ಯ: ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಪ್ರತ್ಯೇಕ ಎರಡು ಸ್ಥಳಗಳಲ್ಲಿ ಇಂದು ವಿಧ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಜ್ವಾಲೆ ವ್ಯಾಪಿಸಿದೆ. ಪ್ರತಿ ವರ್ಷದಂತೆ ಕಾಟಿಪಳ್ಳ ಮತ್ತು ನೀಲಗಿರಿ ಬಸ್ಸು ತಂಗುದಾಣದ ವಳಿಯಲ್ಲಿ ಕೂಡ ಒಮ್ಮೆಲೆ ಅಗ್ನಿ ಜ್ವಾಲೆ ವ್ಯಾಪಿಸಿದ್ದು ಸುಳ್ಯ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ .