ಅಭಿಮಾನ ಒಳ್ಳೆಯದೇ.,ಅಂಧಾಭಿಮಾನ ಜೀವಕ್ಕೇ ಮಾರಕ
ಐಪಿಎಲ್‌ನಲ್ಲಿ ಬರೋಬ್ಬರಿ 18 ವರ್ಷಗಳ ಬಳಿಕ ಆರ್‌ಸಿಬಿ ಕಪ್ ಗೆಲ್ಲುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಜೋರಾಗಿತ್ತು. ಇದು ಎಲ್ಲಿಯವರೆಗೆ ಎಂದರೆ ತಾಯಿಯೊಬ್ಬಳು ಒಂಬತ್ತು ತಿಂಗಳುಗಳ ಕಾಲ ಉದರದೊಳಗೆ ಹೊತ್ತುಕೊಂಡು ಪೋಷಿಸಿದ, ತಂದೆಯೊಬ್ಬ ತನ್ನ ಯೌವನವನ್ನೆಲ್ಲಾ ಸವೆಸಿ ಎರಡು ದಶಕಗಳಷ್ಟು ಕಾಲ ಸಾಕಿದ, ಹೆತ್ತವರಿಬ್ಬರೂ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದ ಜೀವವನ್ನು ಕ್ಷಣ ಮಾತ್ರದಲ್ಲಿ ಕಳೆದುಕೊಳ್ಳುವಷ್ಟು, ಉಸಿರನ್ನೇ ಚೆಲ್ಲಿ ಬಿಡುವಷ್ಟು…ಜನ ಮರುಳೋ, ಜಾತ್ರೆ ಮರುಳೋ ಗೊತ್ತಿಲ್ಲ. ತಮ್ಮ ಖುಷಿಗಳನ್ನೆಲ್ಲಾ ತ್ಯಾಗ ಮಾಡಿ, ಕುಟುಂಬವನ್ನೇ ದೂರ ಇಟ್ಟು ಹಗಲು ರಾತ್ರಿ ಈ […]
ಅಭಿಮಾನ ಒಳ್ಳೆಯದೇ.,ಅಂಧಾಭಿಮಾನ ಜೀವಕ್ಕೇ ಮಾರಕ Read More »










