ಅರಂತೋಡು ಗ್ರಾ.ಪಂ ಮಾಸಿಕ ಬೃಹತ್ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ 75 ನೇ ಸಂಭ್ರಮೋತ್ಸವ ಸಭಾ ಕಾರ್ಯಕ್ರಮ
ಅರಂತೋಡು ಗ್ರಾಮ ಪಂಚಾಯತ್, ರಾಷ್ಟ್ರೀಯ ಸೇವಾ ಯೋಜನೆ, ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು, ಸುಳ್ಯ ಸುದ್ದಿ ಹಬ್ಬ ಅರಂತೋಡು ಗ್ರಾಮ ಸಮಿತಿ ಸಹಯೋಗದಲ್ಲಿ ಅರಂತೋಡು ಗ್ರಾಮ ಪಂಚಾಯತ್ ನ ಮಾಸಿಕ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ 75 ನೇ ಸಂಭ್ರಮೋತ್ಸವ ವಿಶೇಷ ಸಭಾ ಕಾರ್ಯಕ್ರಮವು ಪಂಚಾಯತಿನ ಅಮೃತಾ ಸಭಾಂಗಣದಲ್ಲಿ ಆ.30 ರಂದು ನಡೆಯಿತು. ಬಳಿಕ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರೂ ಸ್ವಚ್ಛತಾ ಜಾಥಾದ ಮೂಲಕ ಅರಂತೋಡು ಪೇಟೆಯಲ್ಲಿ ಸೇರಿ ಗ್ರಾಮ ಪಂಚಾಯತ್ ಸಭಾಂಗಣಕ್ಕೆ ತೆರಳಿ ಸಭಾ […]
ಅರಂತೋಡು ಗ್ರಾ.ಪಂ ಮಾಸಿಕ ಬೃಹತ್ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ 75 ನೇ ಸಂಭ್ರಮೋತ್ಸವ ಸಭಾ ಕಾರ್ಯಕ್ರಮ Read More »









