ಜಮ್ಮು ಕಾಶ್ಮೀರದ ಹತ್ಯಾಕಾಂಡ ಖಂಡಿಸಿ ಆರಂತೋಡು ಪೇಟೆ ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ
ಜಮ್ಮು ಕಾಶ್ಮೀರದಲ್ಲಿ ಏ.22ರಂದು ನಡೆದ ಹತ್ಯಾಕಾಂಡ ಖಂಡಿಸಿ ಆರಂತೋಡು ಪೇಟೆ ಸಂಪೂರ್ಣ ಬಂದ್ ಮಾಡಿ ಏ.24ರಂದು ಸಾರ್ವಜನಿಕರು ಅರಂತೋಡಿಲ್ಲಿ ಪ್ರತಿಭಟನೆ ಸಭೆ ನಡೆಸಿದರು. ಕಾಶ್ಮೀರದಲ್ಲಿ ನಡೆದ ಹತ್ಯಾಕಾಂಡವನ್ನು ಪ್ರತಿಭಟಿಸಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದರು. ಪ್ರತಿಭಟನಾ ಸಭೆ ನಡೆಸಿ ಉಗ್ರರ ಜಿಹಾದಿ ಕೃತ್ಯವನ್ನು ತೀವ್ರವಾಗಿ ಖಂಡಿಸಲಾಯಿತು. ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಆರಂತೋಡು ಸಹಕಾರಿ ಸಂಘದ ಅಧ್ಯಕ್ಷ ರಾದ ಸಂತೋಷ ಕುತ್ತಮೊಟ್ಟೆ, ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಕೇಶವ ಅಡ್ತಲೆ, ಬಿ. ಜೆ. ಪಿ. ಮಂಡಲ […]
ಜಮ್ಮು ಕಾಶ್ಮೀರದ ಹತ್ಯಾಕಾಂಡ ಖಂಡಿಸಿ ಆರಂತೋಡು ಪೇಟೆ ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ Read More »










