ಅಸರ್ಪಕ ಮಾಹಿತಿ ಹಿನ್ನಲೆ ಸುಳ್ಯ ತಾಲೂಕಿನ 42 ಬಿಪಿಎಲ್ ಕುಟುಂಬಗಳ ರೇಷನ್ ಕಾರ್ಡ್ ರದ್ದು
ಸುಳ್ಯ : ರಾಜ್ಯ ಸರಕಾರದಿಂದ ಅಕ್ರಮ ಪಡಿತರ ಚೀಟಿ ರದ್ದತಿಗೆ ಕ್ರಮವಹಿಸಲಾಗುತ್ತಿದ್ದು ನಕಲಿ ಮತ್ತು ಪಡಿತರ ಚೀಟಿಯಲ್ಲಿ ಬಳಕೆದಾರರ ಹೊಸ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಸುಳ್ಯದಲ್ಲಿ ಸುಮಾರು 2998 ಕುಟುಂಬಗಳ ಪಡಿತರ ಚೀಟಿ ಪರಿಶೀಲನೆಗೆ ಒಳಪಡಲಿದೆ ಸರಕಾರದಿಂದ ತನಿಖೆಗೆ ವಿಶೇಷ ತಂಡ ಆಗಮಿಸಿ ಪರಿಶೀಲನೆ ನಡೆಸಲಿದ್ದು ಈಗಾಗಲೇ ಅಸಮರ್ಕ ಮಾಹಿತಿ ಹಿನ್ನಲೆಯಿಂದ 42 ಬಿಪಿಎಲ್ ಕುಟುಂಬಗಳ ರೇಷನ್ ಕಾರ್ಡ್ ರದ್ದುಗೊಂಡಿದೆ ಎಂದು ತಿಳಿದು ಬಂದಿದೆ.ಸುಳ್ಯ ತಾಲೂಕಿನಲ್ಲಿ 16 ಸಾವಿರಕ್ಕಿಂತ ಹೆಚ್ಚಿನ ಬಿಪಿಎಲ್ ಪಡಿತರ ಚೀಟಿ ಇದ್ದು ಇದರಲ್ಲಿ […]
ಅಸರ್ಪಕ ಮಾಹಿತಿ ಹಿನ್ನಲೆ ಸುಳ್ಯ ತಾಲೂಕಿನ 42 ಬಿಪಿಎಲ್ ಕುಟುಂಬಗಳ ರೇಷನ್ ಕಾರ್ಡ್ ರದ್ದು Read More »










